ಕರ್ನಾಟಕ

ಕರೋನ ವೈರಸ್ ಕುರಿತು ಕೋಡಿ ಶ್ರೀಗಳ ಭವಿಷ್ಯ

Pinterest LinkedIn Tumblr


ದೇಶದಲ್ಲಿ ಈಗ ದೊಡ್ಡ ಸುದ್ದಿಯಲ್ಲಿ ಇರುವ ವಿಚಾರ ಏನು ಅಂದರೆ ಅದೂ ಕರೋನ ವೈರಸ್ ಆಗಿದೆ, ಚೀನಾ ದೇಶದಲ್ಲಿ ಹುಟ್ಟಿದ ಈ ವೈರಸ್ ಚೀನಾ ದೇಶದಲ್ಲಿ ಸಾವಿರಾರು ಜನರನ್ನ ಬಲಿ ತೆಗೆದುಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ದಿನದಿಂದ ದಿನಕ್ಕೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಈ ಮಾರಕ ವೈರಸ್ ಈಗ ನಮ್ಮ ದೇಶಕ್ಕೂ ಬಂದಿದ್ದು ದೇಶದಲ್ಲಿ ಎಲ್ಲಾ ಜನರು ಆತಂಕದಲ್ಲಿ ಮುಳುಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಇಡೀ ಪ್ರಪಂಚದಲ್ಲಿ ಈ ಕರೋನ ವೈರಸ್ ತಡೆಗಟ್ಟಲು ನಾನರಿತಿಯ ಪ್ರಯತ್ನವನ್ನ ಮಾಡಲಾಗುತ್ತಿದೆ ನಮ್ಮ ಸಂಶೋಧಕರು ಈ ವೈರಸ್ ಗೆ ಔಷದಿಯನ್ನ ಕಂಡುಹಿಡಿಯುತ್ತಿದ್ದು ಆ ಔಷಧಿ ಬರುವ ತನಕ ಈ ಮಾರಕ ವೈರಸ್ ಇನ್ನು ಎಷ್ಟು ಜನರ ಪ್ರಣವನ್ನ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇನ್ನು ಈಗ ನಮ್ಮ ದೇಶದಲ್ಲಿ ಸುಮಾರು 29 ಜನರಿಗೆ ಈ ವೈರಸ್ ಕಾಣಿಸಿಕೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನ ನೀಡಲಾಗುತ್ತಿದೆ ಮತ್ತು ಕರ್ನಾಟಕದಲ್ಲಿ ಕೂಡ ಇಬ್ಬರಿಗೆ ವೈರಸ್ ಕಾಣಿಸಿಕೊಂಡಿದ್ದು ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಇನ್ನು ಕೋಡಿ ಮಠದ ಶ್ರೀಗಳು ಈ ಕರೋನ ವೈರಸ್ ಬಗ್ಗೆ ಭವಿಷ್ಯವನ್ನ ನೀಡಿದಿದ್ದು ಈಗ ಎಲ್ಲರ ಚಿತ್ತ ಅವರ ಭವಿಷ್ಯದತ್ತ ಸಾಗಿದೆ ಎಂದು ಹೇಳಬಹುದು. ಹಾಗಾದರೆ ಕರೋನ ವೈರಸ್ ಬಗ್ಗೆ ಕೋಡಿ ಮಠದ ಶ್ರೀಗಳು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ರಾಜ್ಯದಲ್ಲಿ ಪ್ರವಾಹ ಉಂಟಾದಾಗದ ಕೂಡ ಕೋಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಅವರು ಹೇಳಿದ ಭವಿಷ್ಯ ಕೂಡ ನಿಜವಾಗಿತ್ತು, ಇನ್ನು ಈಗ ಮತ್ತೇ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನ ವೈರಸ್ ಬಗ್ಗೆ ಶ್ರೀಗಳು ಭವಿಷ್ಯವನ್ನ ನುಡಿದಿದ್ದು ಅವರ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಹೌದು ಕರೋನ ವೈರಸ್ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದು ಈ ಮದ್ದಿಲ್ಲದ ಭಾರತದ ಮಾತ್ರ ಶಕ್ತಿಯಲ್ಲಿ ಪರಿಹಾರ ಇದೆ ಎಂದು ಶ್ರೀಗಳು ಹೇಳಿದ್ದಾರೆ, ಹಾಸನದಲ್ಲಿ ಮಾತನಾಡಿದ ಕೋಡಿ ಮಠದ ಶ್ರೀಗಳು ಪ್ರಪಂಚದಾದ್ಯಂತ ಹರಡಿರುವ ಈ ಮಾರಕ ಸೊಂಕಿಗೆ ಇನ್ನು ಸಾವಿರಾರು ಜನರು ಬಲಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಈ ಮಾರಕ ಸೊಂಕು ಮುಂದಿನ ದಿನಗಳಲ್ಲಿ ಜಡತ್ವದಂತಹ ಕಲ್ಲು ಮಣ್ಣು ಮತ್ತು ಮರಗಳಿಗೂ ಆವರಿಸಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ, ಆದರೆ ಈ ಸೊಂಕಿಗೆ ಪರಿಹಾರ ನಮ್ಮ ದೇಶದಲ್ಲಿ ಮಾತ್ರ ಇದೆ ಎಂದು ಜನರಿಗೆ ಭರವಸೆಯನ್ನ ಕೊಟ್ಟಿದ್ದಾರೆ ಶ್ರೀಗಳು. ಹೌದು ಸ್ನೇಹಿತರೆ ದೊಡ್ಡ ದೊಡ್ಡ ಋಷಿಮುನಿಗಳು ಗಿಡಮೂಲಿಕೆ ಔಷದಿ ಮತ್ತು ಹಳ್ಳಿಗಳಲ್ಲಿ ದೊರೆಯುವ ನಾಟಿ ಔಷದಿಗಳಿದ ಈ ಮಾರಕ ಸೊಂಕನ್ನ ತಡೆಗಟ್ಟಬಹುದು ಎಂದು ಕೋಡಿ ಶ್ರೀಗಳು ಹೇಳಿದ್ದಾರೆ. ಈ ಹಿಂದೆ ಶ್ರೀಗಳು ಕೊಟ್ಟ ಭವಿಷ್ಯ ನಿಜವಾಗಿತ್ತು, ಅದೇ ರೀತಿಯಾಗಿ ಈ ಭವಿಷ್ಯ ಕೂಡ ನಿಜವಾಗಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ,

Comments are closed.