
ಈ ಮಾಡೆಲ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಅದರಲ್ಲೂ ಈಕೆ ಹಾಟ್ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಟ್ಟರೆ ಸಾಕು ತುಂಡು ಹೈಕಳ ನಿದ್ದೆಗೆಡಿಸುವಂತಿರುತ್ತದೆ. ಅಷ್ಟಕ್ಕು ಈಕೆ ಯಾರು ? ವೈರಲ್ ಆಗಿರುವ ಈಕೆಯ ಫೋಟೋಗಳು ಯಾವುದು ಎಂಬ ನಿಮ್ಮೆಲ್ಲಾ ಕೂತುಹಲಕ್ಕೆ ಉತ್ತರ ಈ ಕೆಳಗಿನ ಫೋಟೋಗಳನ್ನು ನೋಡಿ.
ಈಕೆ ಗುಜರಾತ್ ಮೂಲದ ಮಾಡೆಲ್ ಆಗಿದ್ದು, ಹೆಸರು ತನುಪ್ರಿಯಾ ದಾಸ್. ಈಕೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಮಾಲ್ ಅಷ್ಟಿಷ್ಟಲ್ಲ. ಅಷ್ಟಕ್ಕೂ ತನುಪ್ರಿಯಾ ದಾಸ್ ಆಪ್ ಲೋಡ್ ಮಾಡುವ ಹಾಟ್ ಫೋಟೋಗಳ ಮೂಲಕವೇ ಜನಪ್ರಿಯರಾದವರು.
ತನುಪ್ರಿಯಾ ದಾಸ್ ಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಸುಮಾರು ಲಕ್ಷದಷ್ಟು ಫಾಲೋಯರ್ಸ್ ಗಳಿದ್ದಾರೆ.
ಹಾಟ್ ಹಾಟ್ ಫೋಟೋಗಳನ್ನೇ ಪೋಸ್ಟ್ ಮಾಡಿ ಎಲ್ಲರ ನಿದ್ರೆಗೆಡಿಸುವುದರಲ್ಲಿ ಈಕೆ ಎತ್ತಿದ ಕೈ.ಮಾಡೆಲ್ ಕ್ಷೇತ್ರಕ್ಕೆ ಹೊಸಬರಾದರೂ, ಎಲ್ಲರನ್ನೂ ಆಕರ್ಷಿಸುವುದರಲ್ಲಿ ತನು ಸೈ ಎನಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಜೊತೆ ಹಲವು ಕಂಪನಿಗಳ ಸಹಭಾಗಿತ್ವವಿದೆ.
ತನುಪ್ರಿಯಾ ದಾಸ್ ಇನ್ಸ್ಟಾಗ್ರಾಂ ಪ್ರೊಫೈಲ್ ಕ್ಲಿಕ್ಕಿಸಿದರೆ ವಿಭಿನ್ನ ಫೋಟೋಗಳು ಲಭ್ಯ.
ಯಾವ ತರಹದೇ ಡ್ರೆಸ್ ಆದರು ಈಕೆ ಯಾವುದಕ್ಕೂ ಅಂಜದೇ ಡ್ರೆಸ್ ತೊಟ್ಟು ಫೋಟೋಗೆ ಫೋಸ್ ನೀಡುತ್ತಾರೆ.
ತನುಪ್ರಿಯಾರೊಂದಿಗೆ ಫೋಟೋ ಕ್ಲಿಕ್ಕಿಸಲು ಹಲವು ಪ್ರಸಿದ್ಧ ಫೋಟೋಗ್ರಾಫರ್ಸ್ ತುದಿಗಾಲಲ್ಲಿ ನಿಂತಿರುತ್ತಾರೆ.
ಕೇವಲ ಸೀರೆಯಲ್ಲಿ ಮಾತ್ರವಲ್ಲ, ಬಿಕಿನಿಗೂ ಧರಿಸಿದರು ಫಿಟ್ ಆಗಿ ಕಾಣಿಸುತ್ತೇನೆ ಎಂದು ಸಾಬೀತು ಪಡಿಸಿದ್ದಾರೆ.
Comments are closed.