ಕರ್ನಾಟಕ

250ಕ್ಕೂ ಹೆಚ್ಚು ಯುವತಿಯರ ರಕ್ಷಣೆ

Pinterest LinkedIn Tumblr


ಕುಣಿಗಲ್ ಗಿರಿ ಬರ್ತ್​ಡೇ ಪಾರ್ಟಿ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರೆಸಿಡೆನ್ಸಿ ರೆಸ್ತೆಯ ಟೈಮ್ಸ್ ಬಿಲ್ಡಿಂಗ್​ನಲ್ಲಿರುವ ಪಬ್ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಕುಣಿಗಲ್​ ಗಿರಿ ತನ್ನ ಕಾರ್​ ಬಿಟ್ಟು ಪರಾರಿಯಾಗಿದ್ದಾನೆ.

ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಏಕಕಾಲಕ್ಕೆ 5 ಪಬ್​ಗಳ ಮೇಲೆ ದಾಳಿ ನಡೆಸಿ 250ಕ್ಕೂ ಹೆಚ್ಚು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ದಾಳಿ ವೇಳೆ ಗಿರಿ ಸಹಚರರು ಹಾಗೂ ಗಿರಾಕಿಗಳು ಸೇರಿ 300ಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, 5 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

Comments are closed.