ಕರ್ನಾಟಕ

ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ​ ಫೈನಲ್?

Pinterest LinkedIn Tumblr


ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅಭ್ಯರ್ಥಿಗಳ ಪಟ್ಟಿ ಫೈನಲ್​ ಆಗಿದೆ ಎನ್ನಲಾಗಿದೆ. ಕಾಂಗ್ರೆಸ್​ ಮುಖಂಡ ಎ.ಮಂಜು ಅವರಿಗೆ ಹಾಸನದಿಂದ ಟಿಕೆಟ್​ ನೀಡಲಾಗಿದೆ. ಇನ್ನು ಮಂಡ್ಯದಲ್ಲಿ ಡಾ.ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಕೋಲಾರ – ಡಿ.ಎಸ್ ವೀರಯ್ಯ
ಚಿಕ್ಕಬಳ್ಳಾಪುರ – ಬಿ.ಎನ್ ಬಚ್ಚೇಗೌಡ
ಬೆಂಗಳೂರು ದಕ್ಷಿಣ – ತೇಜಸ್ವಿನಿ ಅನಂತಕುಮಾರ್
ಬೆಂಗಳೂರು ಸೆಂಟ್ರಲ್ – ಪಿ.ಸಿ.ಮೋಹನ್
ಬೆಂಗಳೂರು ಉತ್ತರ – ಸದಾನಂದ ಗೌಡ/ ಎಚ್​.ಎಂ. ಚಂದ್ರಶೇಖರ್
ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್/ ರುದ್ರೇಶ್
ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್
ಮೈಸೂರು – ಪ್ರತಾಪ್ ಸಿಂಹ
ಮಂಡ್ಯ – ಡಾ. ಸಿದ್ದರಾಮಯ್ಯ
ತುಮಕೂರು – ಜಿ.ಎಸ್ ಬಸವರಾಜು
ಚಿತ್ರದುರ್ಗ – ಎ.ನಾರಾಯಣ ಸ್ವಾಮಿ/ ಜನಾರ್ದನ ಸ್ವಾಮಿ/ ಮಾನಪ್ಪ ವಜ್ಜಲ್
ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲ್
ಹಾಸನ – ಎ.ಮಂಜು
ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ಶಿವಮೊಗ್ಗ – ಬಿ.ವೈ ರಾಘವೇಂದ್ರ
ದಾವಣಗೆರೆ – ಜಿ.ಎಂ ಸಿದ್ದೇಶ್ವರ್
ಉತ್ತರ ಕನ್ನಡ – ಅನಂತ್ ಕುಮಾರ್ ಹೆಗ್ಡೆ
ಧಾರವಾಡ – ಪ್ರಹ್ಲಾದ್ ಜೋಶಿ
ಹಾವೇರಿ – ಶಿವಕುಮಾರ್ ಉದಾಸಿ
ಬಳ್ಳಾರಿ – ದೇವೆಂದ್ರಪ್ಪ, ವೆಂಕಟೇಶ್ ಪ್ರಸಾದ್
ಕೊಪ್ಪಳ -ಸಂಗಣ್ಣ ಕರಡಿ
ಬೀದರ್ – ಭಗವತ್ ಖೂಬಾ
ರಾಯಚೂರು – ತಿಪ್ಪರಾಜು ಹವಾಲ್ದಾರ್/ ಅಮರೇಶ್ ನಾಯಕ್/ ಫಕೀರಪ್ಪ
ಕಲಬುರ್ಗಿ – ಉಮೇಶ್ ಜಾಧವ್
ವಿಜಯಪುರ- ರಮೇಶ್ ಜಿಗಜಿಣಗಿ
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
ಬೆಳಗಾವಿ – ಸುರೇಶ್ ಅಂಗಡಿ
ಚಿಕ್ಕೋಡಿ – ಪ್ರಭಾಕರ್ ಕೋರೆ/ ರಮೇಶ್ ಕತ್ತಿ

ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಹೆಸರು ಬಹುತೇಕ ಖಚಿತವಾಗಲಿದೆ. ನಾಲ್ಕೈದು ಕ್ಷೇತ್ರಗಳಲ್ಲಿ ಇಬ್ಬರು ಮೂವರು ಹೆಸರನ್ನು ನೀಡಲಾಗಿದ್ದು, ಇವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿದೆ.

Comments are closed.