ಕರ್ನಾಟಕ

ಕುಡಿದ ಅಮಲಿನಲ್ಲಿ ಜೀವಂತ ಕೋಳಿ ತಿಂದ

Pinterest LinkedIn Tumblr


ಕಂಠ ಪೂರ್ತಿ ಮದ್ಯ ಕುಡಿದವರು ಏನೆಲ್ಲ ಅವಾಂತರಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವುದೇ. ಕುಡಿದ ಅಮಲಿನಲ್ಲಿ ಜೀವಂತ ಕೋಳಿಯನ್ನು ತಿಂದಿದ್ದಾರೆ ತೆಲಂಗಾಣದ ಇಬ್ಬರು ಯುವಕರು. ದಾರಿಹೋಕರು ಈ ಅಸಹ್ಯಕರ ದೃಶ್ಯವನ್ನು ಚಿತ್ರೀಕರಿಸಲಾಗಿ ಈ ಘಟನೆ ಬೆಳಕಿಗೆ ಬಂದಿದೆ.

ಕಂಠ ಪೂರ್ತಿ ಕುಡಿದ ಇಬ್ಬರು ಯುವಕರು ಸಾರು ಮಾಡಲು ಕೋಳಿ ತಂದಿದ್ದರು. ಕುಡಿದದ್ದು ಹೆಚ್ಚಾದ್ದರಿಂದ ಸಾರು ತಯಾರಿಸಲಾರದೇ ಮನೆ ಕಡೆ ನಡೆಯಲಾರಂಭಿಸಿದರು. ನಡೆಯಲೂ ಆಗದ ಸ್ಥಿತಿಯಲ್ಲಿದ್ದ ಅವರು, ಕೊನೆಗೆ ರಸ್ತೆ ಬದಿ ಮಲಗಿದರು. ಅವರಲ್ಲಿ ಒಬ್ಬನಿಗೆ ಹಸಿವಾಯಿ ತೆಂದು, ಜೀವಂತ ಕೋಳಿಯ ರೆಕ್ಕೆಯನ್ನು ಬಾಯಲ್ಲೇ ತೆಗೆದು, ಅದರ ಮಾಂಸವನ್ನು ತಿನ್ನಲಾರಂಭಿಸುತ್ತಾನೆ. ಈ ಭೀಬತ್ಸ ವೀಡಿಯೋ ಈಗ ವೈರಲ್‌.

Comments are closed.