ಕರ್ನಾಟಕ

ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ, ರಾಯಭಾರಿಯಾಗಿ ಸಾಹಿತಿ ಕಂಬಾರ

Pinterest LinkedIn Tumblr


ಬೆಂಗಳೂರು: ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ
*ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮತದಾನ.

*ಮತದಾನದ ವೇಳೆ ವಿವಿಪ್ಯಾಟ್ ಬಳಕೆ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ
*ಮತದಾನ ಜಾಗೃತಿ ಅಭಿಯಾನ ರಾಯಭಾರಿಯಾಗಿ ಸಾಹಿತಿ ಚಂದ್ರಶೇಖರ್ ಕಂಬಾರ.
*ಪುನೀತ್ ರಾಜ್ ಕುಮಾರ್, ಪ್ರಣೀತಾ ಕೂಡ ರಾಯಭಾರಿಗಳು.
*ವಿಕಾಸಸೌಧದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿಕೆ.

*ಮತದಾನ ಕೇಂದ್ರದಲ್ಲಿ ಇಬ್ಬರು ಪತ್ರಕರ್ತರಿಗೆ ಅವಕಾಶ

Comments are closed.