ಕರ್ನಾಟಕ

ನವಜಾತ ಗಂಡು ಮಗುವನ್ನು ಜೀವಂತವಾಗಿ ಹೂತ ಪಾಪಿ!

Pinterest LinkedIn Tumblr


ಚಿಕ್ಕಬಳ್ಳಾಪುರ: ತಾಲೂಕಿನ ಗಡದಾಸನ ಹಳ್ಳಿಯಲ್ಲಿ ನವಜಾತ ಗಂಡು ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ ನಡೆದಿದೆ. ಪವಾಡ ಸದೃಶವೆಂಬಂತೆ ಮಗು ಬದುಕುಳಿದಿದೆ.

ಸ್ಥಳೀಯರು ಬೆಳಗಿನ ಜಾವ ಮಗುವಿನ ಅಳು ಕೇಳಿ ಪರಿಶೀಲಿಸಿದಾಗ ಹೂತು ಹಾಕಿದ್ದ ನವಜಾತ ಶಿಶು ಪತ್ತೆಯಾಗಿದೆ. ಮಗುವನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುರುಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.