ಕರ್ನಾಟಕ

ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

Pinterest LinkedIn Tumblr


ಬೀದರ್: ತೆಲಂಗಾಣದ ಸಂಗಾರೆಡ್ಡಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಗರದಲ್ಲಿ ಡಿಎಆರ್ ಪೇದೆ ಹಣಮಂತರೆಡ್ಡಿ ಅವರ ಪತ್ನಿ ಆಶಾರಾಣಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದು,ಮೂರು ಮಕ್ಕಳಲ್ಲಿ ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಮೂಲತ: ಬಸವಕಲ್ಯಾಣ ತಾಲೂಕಿನ ಇಲ್ಲಾಳದವರಾದ ಹಣಮಂತರೆಡ್ಡಿ ಅವರು ನಗರದಲ್ಲಿ ವಾಸವಾಗಿದ್ದಾರೆ. ಪತ್ನಿ ಆಶಾರಾಣಿ ತೆಲಂಗಾಣದ ಸಂಗಾರೆಡ್ಡಿಯವರು.

Comments are closed.