
ಬೆಂಗಳೂರು:ರಾಜ್ಯ ಸರ್ಕಾರದ ಮರಳು ನೀತಿ ಬಗ್ಗೆ ಹೈಕೋರ್ಟ್ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿ, ಇದೆಂಥಾ ಮರಳು ನೀತಿ ಎಂಬುದಾಗಿ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರದ ಮರಳು ನೀತಿಯ ಉದ್ದೇಶವೇ ಅರ್ಥವಾಗುತ್ತಿಲ್ಲ. ಹೆಚ್ಚು ಹಣ ನೀಡುತ್ತೇವೆ ಎಂದವರಿಗೂ ಟೆಂಡರ್ ನೀಡುತ್ತಿಲ್ಲ. ರಾಜ್ಯದ ಮರಳು ಹರಾಜು ನೀತಿಯೇ ಸಮರ್ಪಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇಂದಿರಾ ಕ್ಯಾಂಟೀನ್ ರೀತಿಯಲ್ಲಿಯೇ ಮರಳನ್ನು ಹಂಚಿ, ಪಡಿತರವನ್ನು ಹಂಚುವಂತೆ ಡಿಪೋದಲ್ಲಿ ಮರಳನ್ನು ಹಂಚಿ ಎಂದು ಹೈಕೋರ್ಟ್ ಹೇಳಿದೆ.
-ಉದಯವಾಣಿ
Comments are closed.