ಕರ್ನಾಟಕ

ಬಿಪಿ, ಶುಗರ್ ಸಮಸ್ಯೆ ಇದ್ದವರು ಈ ಟ್ರಿಕ್ ಮಾಡಿದರೆ ಅಪಾಯ ತಪ್ಪಿದಲ್ಲ

Pinterest LinkedIn Tumblr

ಕಂಕುಳಲ್ಲಿ ಈರುಳ್ಳಿ ಇರಿಸಿಕೊಂಡಾಗ ಜ್ವರ ಬರುವ ಸನ್ನಿವೇಷಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಹಾಗೂ ಕತೆಗಳಲ್ಲಿ ಓದಿರುತ್ತೇವೆ. ಆದರೆ, ಹೀಗೇಕೆ ಆಗುತ್ತದೆಂಬ ಪ್ರಶ್ನೆ ಮಾತ್ರ ಹಲವರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುತ್ತದೆ. ಅದು ಸುಳ್ಳು ಎಂದು ತಳ್ಳಿ ಹಾಕುವವರೂ ಇದ್ದಾರೆ. ಹಾಗಾದರೆ, ಇದೇ ಸುಳ್ಳೇ? ಅಥವಾ ನಿಜವೇ? ಇದು ನಿಜವೆಂದಾದರೆ, ಅದಕ್ಕಿರುವ ಕಾರಣಗಳನ್ನು ತಿಳಿದುಕೊಳ್ಳೋಣ.

ಈರುಳ್ಳಿಯನ್ನು ಎರಡು ಭಾಗಗಳಾಗಿ ಕತ್ತರಿಸಿ, ಎರಡೂ ಕಂಕುಳುಗಳಲ್ಲಿ ಇರಿಸಿದಾಗ…ಕಂಕುಳ ಭಾಗದಲ್ಲಿರುವ ತೆಳು ಪದರ ಈರುಳ್ಳಿ ರಸವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಶರೀರದ ಉಷ್ಣೋಗ್ರತೆಯಲ್ಲಿ ಅತೀ ಶೀಘ್ರವಾಗಿ ಏರಿಕೆ ಉಂಟಾಗುತ್ತದೆ. ಮಾನವನ ಶರೀರದ ಸರಾಸರಿ ಉಷ್ಣೋಗ್ರತೆ 36.9 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಉಷ್ಣೋಗ್ರತೆ ಇದಕ್ಕಿಂತಲೂ ಹೆಚ್ಚಾದಲ್ಲಿ ಜ್ವರವೆಂದು ಕರೆಯುತ್ತೇವೆ..!

ಈರುಳ್ಳಿಯಲ್ಲಿರುವ ಸುಪಾಕ್ಸಿಡ್, ಐಸೋಲೈನ್ ಮತ್ತು ಎಲಿಸಿನ್ ರಾಸಾಯನಿಕಗಳು ನಮ್ಮ ಶರೀರದ ಉಷ್ಣೋಗ್ರತೆ ಏರುವಂತೆ ಮಾಡುತ್ತವೆ. ಕೋಪವನ್ನು ಉಂಟುಮಾಡುತ್ತವೆ ಆದುದರಿಂದ ನಮ್ಮ ಶರೀರದ ಸಮತೋಲನ ತಪ್ಪುತ್ತದೆ. ಇದಿಷ್ಟೇ ಅಲ್ಲದೆ, ಶರೀರಕ್ಕೆ ಉಪಯುಕ್ತವಾದ ವೈರಸ್ ಗಳನ್ನು ನಾಶಮಾಡುತ್ತದೆ. ಇದರಿಂದಾಗಿ, ಶರೀರವನ್ನು ರಕ್ಷಿಸುವ ಸೂಕ್ಷ್ಮಜೀವಿಗಳು ನಾಶವಾಗಿ ಜ್ವರ ಬರುತ್ತದೆ.

ಹೀಗೆ ಈರುಳ್ಳಿಯನ್ನು ಕಂಕುಳಲ್ಲಿ ಇರಿಸಿಕೊಳ್ಳುವುದರಿಂದ ಬಂದ ಜ್ವರ ಅನಾರೋಗ್ಯದ ಸೂಚಕವಲ್ಲ. ಸ್ವಲ್ಪ ಸಮಯದಲ್ಲೇ ಕಡಿಮೆಯಾಗುತ್ತದೆ.! ಆದರೆ, ಬಿಪಿ, ಶುಗರ್ ಮುಂತಾದ ತೀವ್ರತರ ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಈ ಟ್ರಿಕ್ ಅಪಾಯಕಾರಿ. ಶರೀರದ ಉಷ್ಣೋಗ್ರತೆಯಲ್ಲಿ ಏರು ಪೇರು ಉಂಟಾದರೆ ಮಾರಣಾಂತಿಕ ವಾಗಬಹುದು.

Comments are closed.