ಬೆಳಗಾವಿ: ಕುಣಿಗಲ್ ಮೂಲದ ರೈತ ಚಂದ್ರು ಮೊಬೈಲ್ ಟವರ್ ಏರಿದ್ದು, ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿದ್ದಾನೆ.
ಸುವರ್ಣ ಸೌಧದ ಬಳಿ ಇರುವ ಟವರ್ ಏರಿ ಪ್ರತಿಭಟಸಿದ ರೈತ ಚಂದ್ರು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದ್ದ. ಸ್ಥಳಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇತರೆ ಶಾಸಕರು ಚಂದ್ರ ಮನವೊಲಿಸುವಲ್ಲಿ ಸಫಲರಾದರು.
ಕುಮಾರಸ್ವಾಮಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಚಂದ್ರು ಟವರ್ನಿಂದ ಕೆಳಗಿಳಿದಿದ್ದಾನೆ.
Comments are closed.