ರಾಷ್ಟ್ರೀಯ

ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಿಗೆ 21 ಸಾವಿರ ಕೋಟಿ ರೂ. ಜಮಾ!

Pinterest LinkedIn Tumblr

jana-danನವದೆಹಲಿ(ನ.23): ಐನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನ ಸರ್ಕಾರ ಬ್ಯಾನ್ ಮಾಡಿದ್ದೇ ತಡ ಜನ್ ಧನ್ ಖಾತೆಗೆ ಹಣದ ಹೊಳೆಯೇ ಹರಿದಿದೆ. ಹಳೇ ನೋಟುಗಳನ್ನ ತಂದು ಜನ ಭಾರೀ ಪ್ರಮಾಣದಲ್ಲಿ ಜಮಾ ಮಾಡಿದ್ಧಾರೆ.
ನವೆಂಬರ್ 9ರಿಂದ ಇಲ್ಲಿಯವರೆಗೆ ಜನ್ಧನ್ ಖಾತೆಗಳಲ್ಲಿ 21 ಸಾವಿರ ಕೋಟಿ ರೂ. ಹಣ ಜಮಾ ಆಗಿದೆ. ವಿಶೇಷವೆಂದರೆ ಜನ್ ಧನ್ ಖಾತೆಗೆ ಹಣ ಜಮಾ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ.

Comments are closed.