ಕರ್ನಾಟಕ

ಗಂಡನ ಚಪಲಕ್ಕೆ ಪತ್ನಿ ಬಲಿ

Pinterest LinkedIn Tumblr

hang.jpgaaaaaaaaaಮೈಸೂರು: ಗಂಡ ಬೇರೊಂದು ಯುವತಿಯೊಂದಿಗೆ ಬೆತ್ತಲಾಗಿ ಮಲಗಿದನ್ನು ಕಂಡು ಮನನೊಂದು ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ನಗರದ ಮಹದೇವಪುರ ಬಡಾವಣೆಯಲ್ಲಿ ನಡೆದಿದೆ.

ರತ್ನ (27) ಎಂಬಾಕೆ ಕಳೆದ ಆರು ವರ್ಷಗಳ ಹಿಂದೆ ಪ್ರೀತಿ ಮಾಡಿ ನಯಾಜ್ ಎಂಬ ಯುವಕನನ್ನು ಮದುವೆಯಾಗಿದ್ದಳು. ನಯಾಜ್ ದೀಪಾವಳಿ ಹಬ್ಬದ ದಿನ ಗೌರಿ ಎಂಬ ಯುವತಿಯನ್ನುಕರೆದುಕೊಂಡು ಬಂದು ಇಟ್ಟುಕೊಂಡಿದ್ದ. ಆದರೆ ಸೋಮವಾರ ರತ್ನ ಹೊರಗೆ ಹೋಗಿ ಆಕಸ್ಮಿಕವಾಗಿ ಮನೆಗೆ ಬಂದಾಗ ಬೆಡ್ ರೂಂನಲ್ಲಿ ಗಂಡ ನಯಾಜ್ ಆ ಹುಡುಗಿಯ ಜೊತೆ ಬೆತ್ತಲಾಗಿ ಇದ್ದುದನ್ನು ಕಂಡು ಗಲಾಟೆ ಮಾಡಿದ್ದಾಳೆ. ಘಟನೆಯಿಂದ ಮನನೊಂದು ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾಳೆ.

Comments are closed.