ಕರ್ನಾಟಕ

ಬ್ರಿಟನ್‌ ಪ್ರಧಾನಿ ಭದ್ರತೆಗೆ ಗುಂಡು ನಿರೋಧಕ ವಾಹನ

Pinterest LinkedIn Tumblr

britanಬೆಂಗಳೂರು: ಬ್ರಿಟನ್ ಪ್ರಧಾನಮಂತ್ರಿ ತೆರೇಸಾ ಮೇ ಇಂದಿನಿಂದ ಮೂರು ದಿನ ಭಾರತ ಭೇಟಿಗೆ ಆಗಮಿಸಿದ್ದಾರೆ.

ಬ್ರಿಟನ್ ನಿಯೋಗದೊಂದಿಗೆ ಇಂದು ಮಧ್ಯಾಹ್ನ 2.40ಕ್ಕೆ ಬೆಂಗಳೂರು ಎಂ.ಜಿ. ರಸ್ತೆಯ ಬಾರ್ಟನ್‌ ಸೆಂಟರ್‌ಗೆ ಆಗಮಿಸಿದರು.

ಅವರ ಭದ್ರತೆಗಾಗಿ ವಿಶೇಷ ಮದ್ದುಗುಂಡು ನಿರೋಧಕ ವಾಹನ ಆಗಮಿಸಿದೆ. ಈ ವಿಶೇಷ ವಾಹನದ ವಿಡಿಯೊ ತುಣುಕು ಇಲ್ಲಿದೆ.

Comments are closed.