Share Share on Facebook Share on Twitter Email ಮಂಡ್ಯ: ಕೇಂದ್ರ ಜಲ ಆಯೋಗದ ಅಧ್ಯಕ್ಷ ಝಾ ನೇತೃತ್ವದ ತಂಡ ಕಾವೇರಿ ಕೊಳ್ಳದಲ್ಲಿ ಅಧ್ಯಯನ ಆರಂಭಿಸಿದೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಬಳಿ ಒಣಗುತ್ತಿರುವ ಬೆಳೆ ವೀಕ್ಷಿಸಿ, ನಂತರ ಬತ್ತಿ ಹೋಗಿರುವ ತೈಲೂರು ಕೆರೆ ವೀಕ್ಷಿಸಿದರು. ಅಧಿಕಾರಿಗಳಿಂದ ಬೆಳೆ ನಷ್ಟ, ಮಳೆ ಕೊರತೆ ಬಗ್ಗೆ ಮಾಹಿತಿ ಪಡೆದುಕೊಂಡರು. 0 Karnataka News Bureau Website Prev Post 2018ರ ಡಿಸೆಂಬರ್ಗೆ ಪಾಕ್ ಗಡಿ ಮುಚ್ಚುಗಡೆ: ರಾಜನಾಥ್ ಸಿಂಗ್ 08/10/2016 Next Post ಪ್ರಿಯಾಂಕಾ ಚೋಪ್ರಾ ಅಭಿನಯದ ಮರಾಠಿ ಚಿತ್ರ ‘ವೆಂಟಿಲೇಟರ್’ ಟೀಸರ್ ಬಿಡುಗಡೆ 08/10/2016 Related Posts ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಉಪಹಾರ ಕೂಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ 02/12/2025 ಸ್ಯಾಂಡಲ್ವುಡ್ ಹಿರಿಯ ನಟ ಎಂ.ಎಸ್ ಉಮೇಶ್ ವಿಧಿವಶ 30/11/2025 ಪ್ರಧಾನಿ ಮೋದಿ ಆಗಮನ ಹಿನ್ನೆಲೆ: ನ.28ಕ್ಕೆ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ 26/11/2025 Comments are closed.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ: ನ.28ಕ್ಕೆ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ 26/11/2025
Comments are closed.