ಕರ್ನಾಟಕ

ಬಿಸಿ ಪಾನೀಯ ಸೇವನೆ ಮಾರಕ :ಆಘಾತಕಾರಿ ವಿಷಯ ಬಹಿರಂಗ

Pinterest LinkedIn Tumblr

esophagus_cancer

___ಕಾಫಿ, ಟೀ, ಚಾಕಲೇಟ್ ಡ್ರಿಂಕ್ ಹಾಗೂ ಇನ್ನಿತರ ಫ್ಲೇವರ್ ಹೊಂದಿದ ಬಿಸಿ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದು ಅನ್ನನಾಳದ ಕ್ಯಾನ್ಸರ್ ಗೆ ಬಹುತೇಕ ಕಾರಣವಾಗುತ್ತದೆ.

ಹೀಗೆಂಬ ಆಘಾತಕಾರಿ ವಿಷಯವನ್ನು ವಿಶ್ವಸಂಸ್ಥೆಯ ಕ್ಯಾನ್ಸರ್ ಏಜನ್ಸಿಯು ನಡೆಸಿದ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ.

ಈ ವಿಷಯವಾಗಿ ಭಾರೀ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಈ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದೆ.

Comments are closed.