ಮಂಗಳೂರು : ಅಲೆಗಳು ಸಂಗೀತ ಸ್ವರ ಗಳನ್ನು ನುಡಿಸುತ್ತವೆ, ಹೌದು ಇದು ಸತ್ಯ, ಏಡ್ರಿಯಾಟಿಕ್ ಸಮುದ್ರದ ಜಬರ್ ಎಂಬಲ್ಲಿ ಸಮುದ್ರದ ಅಲೆಗಳು ಸಂಗೀತವನ್ನು ಹೊರಹೊಮ್ಮಿಸುತ್ತವೆ.
ಇಲ್ಲಿ ಅಲೆಯೊಂದಿಗೆ ಬರುವ ಗಾಳಿಗೆ ಅಡ್ಡವಾಗಿ ಟ್ಯೂಬ್ ರಚನೆಯ ಮೆಟ್ಟಿಲುಗಳನ್ನು ರೂಪಿಸಿದ್ದು, ಗಾಳಿ ಒಳ ಹೋದ ಸಂದರ್ಭದಲ್ಲಿ ಸಂಗೀತದ ನಾದ ಕೇಳಿ ಬರುತ್ತದೆ.
Comments are closed.