ಇಂಗ್ಲೆಂಡ್ .22: ಇಂಗ್ಲೆಂಡ್’ನ ಎಸೆಕ್ಸ್’ನಲ್ಲಿ ವಾಸವಾಗಿರುವ ಭಾರತ ಮೂಲದ 9 ವರ್ಷದ ಇರಾ ಸೆಕ್ಸೇನಾ ದಿನಕ್ಕೆ ಕನಿಷ್ಠವೆಂದರೂ 8 ಸಾವಿರ ಬಾರಿ ಸೀನುತ್ತಾಳೆ.
ನಿಮಿಷಕ್ಕೆ ನಿರಂತರವಾಗಿ 10 ಬಾರಿ ಸೀನುತ್ತಾಳೆ. ಈಕೆಗೆ ಶೀತ ಅಥವಾ ಅಲರ್ಜಿ ತರಹ ಯಾವುದೇ ಕಾಯಿಲೆಯಿಲ್ಲ ಎಂದು ಈಕೆಗೆ ಚಿಕಿತ್ಸೆ ನೀಡುವ ವೈದ್ಯರೆ ದೃಢಪಡಿಸಿದ್ದಾರೆ.
ಇನ್ನೊಂದು ವಿಷಯವೆಂದರೆ ಮಲಗುವಾಗ ಸೀನುವುದಿಲ್ಲ. ಎದ್ದ ನಂತರ ಸೀನಲು ಶುರು ಮಾಡಿದರೆ ನಿಲ್ಲಿಸುವುದಿಲ್ಲ. ಈ ವಿಚಿತ್ರ ಕಾಯಿಲೆಯಿಂದ ಶಾಲೆಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ.
Comments are closed.