ಕರ್ನಾಟಕ

ರಾಜಕೀಯದ ಜೊತೆ ನಟರ ನಂಟು : ವಿವಾಹಗಳಲ್ಲಿ ಅಂತ್ಯ.

Pinterest LinkedIn Tumblr

vikram_douther_marrg

ಚೆನ್ನೈ ಜೂ.28 : ತಮಿಳಿನ ಖ್ಯಾತ ನಟ ವಿಕ್ರಮ್ ಮಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯ ಮರಿ ಮೊಮ್ಮಗನನ್ನು ವರಿಸಲಿದ್ದಾಳೆ.

ಕರುಣಾನಿಧಿಯ ಮೊದಲ ಪುತ್ರ ಮುತ್ತು ಅವರ ಮೊಮ್ಮಗ ಮನು ರಂಜಿತ್ ಅವರನ್ನು ವಿಕ್ರಮ್ ಪುತ್ರಿ ಅಕ್ಷಿತಾ ಜುಲೈ 10 ರಂದು ನಿಷ್ಚಿತಾರ್ಥ ನಡೆಯಲಿದ್ದು, 2017 ರಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಪ್ರಸ್ತುತ ನಟ ವಿಕ್ರಮ್ ನಯನಾತಾರ ಜೊತೆ ಇರು ಮುಗನ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಕೆಲವು ದಿನಗಳ ಕಾಲ ಬಿಡುವು ತೆಗೆದುಕೊಂಡು ನಿಷ್ಚಿತಾರ್ಥ’ದ ಕೆಲಸದಲ್ಲಿ ಭಾಗಿಯಾಗಲಿದ್ದಾರೆ.

Comments are closed.