ಕರ್ನಾಟಕ

ಕ್ಯಾನ್ಸರ್ ನಿಂದ ಮುಕ್ತಿಗಾಗಿ ಇಲ್ಲಿದೆ ಸರಳ ಸುಲಭ ಮಾರ್ಗ

Pinterest LinkedIn Tumblr

ಮುಂಬಯಿ: ಮಾರಕ ರೋಗ ಕ್ಯಾನ್ಸ’ರ್’ ಬಂದಿತೆಂದು ಆತಂಕ ಪಡಬೇಕಾದ ಅಗತ್ಯ ಇನ್ನು ಮುಂದಿರುವುದಿಲ್ಲ. ಈ ಸರಳ ಮಾರ್ಗಗಳನ್ನು ಅನುಸರಿಸಿ ಕ್ಯಾನ್ಸರ್’ನಿಂದ ಮುಕ್ತಿ ಪಡೆಯಬಹುದು ಎಂದು ಅಮೆರಿಕಾದ ಯಾಲೆ ವಿಶ್ವವಿದ್ಯಾಲಯದ ಸಂಶೋಧಕರ ತಂಡ ದೃಢೀಕರಿಸಿದ ವರದಿ ನೀಡಿದೆ.

‘ನಿತ್ಯ ತಪ್ಪದೆ 25 ನಿಮಿಷ ಚುರುಕಾದ ನಡೆಯಿರಿ ಸ್ತನ ಕ್ಯಾನ್ಸರ್’ನಿಂದ ಮುಕ್ತಿ ಪಡೆದು ಆರಾಮದಾಯಕ ಜೀವನ ನಡೆಸಿ ಎಂದು’ ಸಂಶೋಧಕರ ತಂಡ ತಿಳಿಸಿದೆ.
ಸ್ತನ ಕ್ಯಾನ್ಸರ್ ಇರುವವರು ನಿತ್ಯ 25 ನಿಮಿಷಗಳ ಕಾಲ ಚುರುಕಾಗಿ ನಡೆದರೆ ದೇಹದ ತೂಕ ಕಡಿಮೆಯಾಗುವುದರೆ ಜೊತೆಗೆ ಸ್ತನ ಕ್ಯಾನ್ಸರ್ ಕೂಡ ದೂರಾಗುತ್ತದೆ ಎಂದು ಸಂಶೋಧಕರ ವರದಿಯಲ್ಲಿ ತಿಳಿಸಲಾಗಿದೆ.

ಸಂಶೋಧನೆಯಲ್ಲಿ ಸ್ತನ ಕ್ಯಾನ್ಸರ್ ಇರುವ 5,000 ಮಂದಿಯನ್ನು ಸಂಶೋಧನೆಗೊಳಪಡಿಸಲಾಗಿತ್ತು.ಇವರಲ್ಲಿ ನಿತ್ಯ ಅರ್ಧ ಗಂಟೆ ‘ಚುರುಕು ನಡಿಗೆ’ ಮಾಡಿದವರು ಕಾಯಿಲೆಯಿಂದ ಪಾರಾಗಿದ್ದಲ್ಲದೆ ಸಾವಿನ ಮನೆಯಿಂದ ದೂರಾಗಿದ್ದರು.ಚುರುಕು ನಡಿಗೆ ಕೇವಲ ಕ್ಯಾನ್ಸರ್ ರೋಗ ಮಾತ್ರವಲ್ಲ ನಿಮ್ಮ ದೇಹದ ಹಲವು ರೋಗಗಳನ್ನು ಹೋಗಲಾಡಿಸುತ್ತದೆ.

ಸ್ತನ ಕ್ಯಾನ್ಸರ್ ಇರುವವರು ಸುಮ್ಮನೆ ಆಸ್ಪತ್ರೆಗೆ ವೆಚ್ಚ ಮಾಡುವುದನ್ನು ಬಿಟ್ಟು ನಿತ್ಯ ನಡಿಗೆ ಕ್ರಮವನ್ನು ಅನುಸರಿಸಿದರೆ ಕಾಯಿಲೆ ಗುಣವಾಗುತ್ತದೆ’ ಎಂದು ಸಂಶೋಧಕರ ತಂಡ ಅಭಿಪ್ರಾಯ ಪಟ್ಟಿದೆ.

Comments are closed.