ಕರ್ನಾಟಕ

ಟ್ಟಿಟ್ಟರ್‍ನಲ್ಲಿ ಹವಾ ಎಬ್ಬಿಸಿದ ಕಿಚ್ಚ ಸುದೀಪ್ ! ಬರೋಬ್ಬರಿ 4 ಲಕ್ಷ ಮಂದಿ ಫಾಲೋವರ್ಸ್‍

Pinterest LinkedIn Tumblr

sudeep-4

ಬೆಂಗಳೂರು: ಅಭಿನಯ ಚಕ್ರವರ್ತಿ, ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಟ್ಟಿಟ್ಟರ್‍ನಲ್ಲಿ ಹವಾ ಎಬ್ಬಿಸಿದ್ದಾರೆ. ಟ್ವಿಟ್ಟರ್‍ನಲ್ಲಿ ಬರೋಬ್ಬರಿ 4 ಲಕ್ಷ ಮಂದಿ ಫಾಲೋವರ್ಸ್‍ಗಳನ್ನು ಗಳಿಸುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.

ಹೌದು. ನಟ ಕಿಚ್ಚ ಸುದೀಪ್ ಅವರು ಟ್ವಿಟ್ಟರ್‍ನಲ್ಲಿ ನಾಲ್ಕು ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿರುವ ಸ್ಯಾಂಡಲ್‍ವುಡ್‍ನ ಏಕೈಕ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಸಂದರ್ಭ ಸುದೀಪ್ ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ 4 ಲಕ್ಷ ಅಭಿಮಾನಿಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಕಿಚ್ಚ ಸುದೀಪ್ ಅವರನ್ನು ಹೊರತುಪಡಿಸಿ ಸ್ಯಾಂಡಲ್‍ವುಡ್‍ನಲ್ಲಿ ನಟಿ ರಮ್ಯಾ 4.13 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದರೆ, ಬಹುಭಾಷಾ ನಟಿ ಪ್ರಿಯಾಮಣಿ 8.94 ಲಕ್ಷ ಫಾಲೋವರ್ಸ್‍ಗಳಿದ್ದಾರೆ. ಇನ್ನೂ ನಟ ದರ್ಶನ್‍ಗೆ 79.9 ಸಾವಿರ ಮಂದಿ ಫಾಲೋವರ್ಸ್‍ಗಳಿದ್ದಾರೆ.

Write A Comment