ಕರ್ನಾಟಕ

ಮೈಸೂರು: ಹಳಿ ತಪ್ಪಿದ ಬಸವ ಎಕ್ಸ್‌ಪ್ರೆಸ್

Pinterest LinkedIn Tumblr

myಮೈಸೂರು: ನಗರದ ರೈಲುನಿಲ್ದಾಣದಲ್ಲಿ ಬಸವ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ 12ಕ್ಕೆ ನಡೆದಿದೆ.
ನಗರದಿಂದ ವಿಜಯಪುರಕ್ಕೆ ಹೊರಡಬೇಕಿದ್ದ ಬಸವ ಎಕ್ಸ್‌ಪ್ರೆಸ್, ಯಾರ್ಡ್‌ನಿಂದ ಪ್ಲಾಟ್‌ಫಾರ್ಮ್‌ಗೆ ಬರುವಾಗ 2 ಬೋಗಿಗಳು ಹಳಿ ತಪ್ಪಿದವು. ಮಧ್ಯಾಹ್ನ 1.30ಕ್ಕೆ ಹೊರಡಬೇಕಿದ್ದ ರೈಲು ಸಂಜೆ 4 ಆದರೂ ಹೊರಡಲಿಲ್ಲ.

Write A Comment