ಕರ್ನಾಟಕ

ಕೂಲಿ ಕೆಲಸಗಾರರ ಪ್ರತಿಭಟನೆ, ಲಾಠಿ ಚಾರ್ಚ್

Pinterest LinkedIn Tumblr

1-Raichur-web

ರಾಯಚೂರು: ಕೂಲಿ ಕೆಲಸ ನೀಡುತ್ತಿಲ್ಲ ಎಂದು ಪ್ರತಿಭಟಿಸುತ್ತಿದ್ದ ಕೂಲಿಕಾರರ ಮೇಲೆ ಪೊಲೀಸರು ಲಾಠ ಪ್ರಹಾರ ಮಾಡಿದ ಘಟನೆ ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ನಡೆದಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲಾ ಪಂಚಾಯತಿ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೃಷಿ ಕೂಲಿಕಾರರ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, 60 ಜನರನ್ನು ಬಂಧಿಸಿದ್ದಾರೆ.

Write A Comment