ಕರ್ನಾಟಕ

ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಕಟ : 150 ಗಣ್ಯರ ಆಯ್ಕೆ

Pinterest LinkedIn Tumblr

kempeಬೆಂಗಳೂರು, ಏ.21- ಸಿಐಡಿಯ ಡಿಐಜಿ ಸೋನಿಯಾ ನಾರಂಗ್, ಚಿತ್ರನಟರಾದ ಜೈ ಜಗದೀಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ನಿರ್ದೇಶಕ ಎಸ್.ಕೆ.ಭಗವಾನ್ ಸೇರಿದಂತೆ 150 ಗಣ್ಯರು ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾಳೆ ಸಂಜೆ ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮೇಯರ್ ಮಂಜುನಾಥರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಕೆಂಪೇಗೌಡ ಪ್ರಶಸ್ತಿ ಆಯ್ಕೆಯಾದವರ ವಿವರ:
ಸಮಾಜಸೇವೆ:

ಎಂ.ಶ್ರೀನಿವಾಸ್, ಲಕ್ಷ್ಮಿ ರಾಮಚಂದ್ರ, ಅನ್ನಪೂರ್ಣ, ಕೆ.ಎನ್.ಸೋಮಶೇಖರಯ್ಯ, ಬಿ.ಕೃಷ್ಣಪ್ಪ, ಪ್ರತಾಪ್ ಲಿಂಗಯ್ಯ, ಎಂ.ಗೋಪಾಲಯ್ಯ, ವೈ.ಆರ್.ರವಿಕುಮಾರ್, ಆರ್.ಕೃಷ್ಣಕುಮಾರ್, ಕೃಷ್ಣಪ್ಪ ಚಿಕ್ಕಲ್ಲೂರು, ಡಾ.ಮಂಜುನಾಥ್ ಎಸ್.ಗುಜ್ಜಾರ್, ಎಂ.ಯುವರಾಜ್, ಎಚ್.ವೆಂಕಟೇಶ್, ಎಂ.ಗಿರಿಗೌಡ, ಎಂ.ಜಿ.ರಾಮಮೂರ್ತಿ, ಕೆ.ಎಂ.ಶಿವಮೂರ್ತಿ, ಬಿ.ಕೃಷ್ಣಮೂರ್ತಿ, ಝಿಯಾ-ಉರ್-ರೆಹಮಾನ್, ಅಬ್ದುಲ್ ವಹಾಬ್.

ರಂಗಭೂಮಿ:

ವಿ.ಯಶೋಧಮ್ಮ, ವಿ.ಗೀತಾ, ಕಾಕೋಳು ರಾಮಯ್ಯ, ವಿ.ರಾಮಯ್ಯ, ರಾಮಚಂದ್ರಯ್ಯ, ಎ.ಆರ್.ನಾರಾಯಣಪ್ಪ, ಲತಾ ಹಂಸಲೇಖ, ಸಿ.ವಿ.ಬಿ.ಆರಾಧ್ಯ, ಶ್ರೀನಿವಾಸ್ ವಿ.ಎನ್., ಪಿ.ರುದ್ರಪ್ಪ, ಎಸ್.ಸಿ.ಶಿವಣ್ಣ, ಟಿ.ಶಂಕರಪ್ಪ, ಕೆ.ಎನ್.ನಾಗರಾಜ್, ಸುಂದರ್‍ರಾಜ್, ಎಂ.ಎನ್.ಚಂದ್ರಶೇಖರ್, ಸಂಪತ್‍ಕುಮಾರ್.

ಚಲನಚಿತ್ರ:

ಡಿಂಗ್ರಿ ನಾಗರಾಜ್, ಡಿ.ಆರ್.ಕೃಷ್ಣ, ಬಿ.ಟಿ.ಮಂಜುನಾಥ್, ನಿಖಿಲ್ ಮಂಜೂ ಲಿಂಗಯ್ಯ, ಎಸ್.ಕೆ.ಭಗವಾನ್, ರಾಧಾ ರಾಮಚಂದ್ರ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್.

ನೃತ್ಯ:

ಕಲಾವತಿ ಜಿ.ಎನ್., ಮಾಸ್ಟರ್ ಕೆ.ಟಿ.ದರ್ಶನ್, ಗೀತಾ ಶ್ರೀನಾಥ್, ಉಷಾ ಬಿ., ಡಾ.ಎ.ಎನ್.ಸುಧೀರ್‍ಕುಮಾರ್, ಪೂರ್ಣಿಮಾ ಅಶೋಕ್, ಲಕ್ಷ್ಮಿ ಎನ್.ಮೂರ್ತಿ, ಕುಮಾರಿ ದೀಪಶ್ರೀ ಎ.ಬಿ., ಸಿಂಧು ಸುರೇಂದ್ರನ್.

ಸಂಗೀತ ಕ್ಷೇತ್ರ:

ಗೀತಾ ಸತ್ಯಮೂರ್ತಿ, ಎಚ್.ಗೀತಾ ಗೋಪಾಲ್, ಆರ್.ನೀಲಾಂಬಿಕೆ, ಜೋಗಿಲ ಸಿದ್ದರಾಜು, ವಿಕಾಸ್ ವಸಿಷ್ಠ, ವಿಶ್ವನಾಥ್ ಅ.ನಾಕೋಡ್, ಆರ್.ರಾಜ್‍ಕುಮಾರ್, ಆರ್.ಚಂದ್ರಿಕಾ, ಎಂ.ಕೃಷ್ಣಮೂರ್ತಿ, ಎನ್.ನಂಜಪ್ಪ, ರವೀಂದ್ರ ಸೋರಗಾಂವಿ, ಹೃತ್ವಿಕ್ ರಾಜನ್, ಕೆ.ಎನ್.ಪುಟ್ಟರಾಜು, ನಾರಾಯಣರಾವ್ ಮಾನೆ, ಎಂ.ಎ.ಜಯರಾಮ್ ರಾವ್.

ಸಾಹಿತ್ಯ ಕ್ಷೇತ್ರ:

ಚಂದ್ರ, ಎ.ಬಿ.ಬಸವರಾಜು, ಡಾ.ಕರಿಗೌಡ ಬೀಚನಹಳ್ಳಿ, ಗಿರೀಶ್‍ರಾವ್ ಹತ್ವಾರ್, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಮಾಯಣ್ಣಗೌಡ, ಎಂ.ಎಸ್.ನರಸಿಂಹಮೂರ್ತಿ.

ಶಿಕ್ಷಣ ಕ್ಷೇತ್ರ:

ಡಾ.ಪಂಚಮಾಲ್ ದೀನಾನಾಥ್ ಶೆಣೈ, ರೆವ ಎಫ್.ಆರ್.ಕ್ಲಿಫೆÇರ್ಡ್ ಸೆಕ್ವಿರ, ಡಾ.ಉಪಕಾರಿ ರಾಣಿ, ಡಾ.ಮಧುರಾಣಿ ಗೌಡ, ಎಂ.ಎಸ್.ಸಿದ್ದಲಿಂಗಪ್ಪ, ಆರ್.ಎಸ್.ರಾಜಗೋಪಾಲ್, ಎನ್.ಸತ್ಯ ಪ್ರಕಾಶ್.
ಪತ್ರಿಕೋದ್ಯಮ ಕ್ಷೇತ್ರ: ಎನ್.ಶಿವಾನಂದ್, ಎನ್.ವೇಣುಗೋಪಾಲ್, ಮನೋಜ್‍ಕುಮಾರ್, ರಂಗನಾಥ್ ಭಾರದ್ವಾಜ್, ರಾಜೇಶ್ ರಾಜ್‍ಘಟ್ಟ, ಗಿರೀಶ್ ಬಾಬು, ಜೆ.ಎಂ.ಕುಮಾರ್, ಎಸ್.ಸಿ.ವಿಜಯ್‍ಕುಮಾರ್, ಶರಣ ಬಸಪ್ಪ ಎ.ಎಚ್., ಅನಿಲ್‍ಕುಮಾರ್, ಕೀರ್ತಿ ಪ್ರಸಾದ್, ಪ್ರವೀಣ್ ಕುಲಕರ್ಣಿ, ರಾಮು, ಹರಿಪ್ರಸಾದ್ ಕೋಣೆಮನೆ.
ಕನ್ನಡ ಸೇವಾಕ್ಷೇತ್ರ: ಬಿ.ಎನ್.ಅಚ್ಚಪ್ಪ, ರಂಗಸ್ವಾಮಿ, ಸಿ.ಕೃಷ್ಣ, ನೇ.ಭ.ರಾಮಲಿಂಗಶೆಟ್ಟಿ, ಉದಯ್ ಎಂ., ಸಿ.ಎಂ.ನಾಗರಾಜ್.

ಚಿತ್ರಕಲಾ ಕ್ಷೇತ್ರ:

ಎ.ರಾಮಕೃಷ್ಣಪ್ಪ, ಪ್ರೊ.ಟಿ.ಎಸ್.ಪ್ರತಿಭಾ , ಆನಂದಮೂರ್ತಿ ಎಚ್.ಎಂ.

ಸಾಂಸ್ಕೃತಿಕ ಕ್ಷೇತ್ರ:

ರಾ.ನಂ.ರಾಮಶೇಷ ನೀಡಿಗೆರೆ, ಡಿ.ಆರ್.ರಾಜ್‍ಗೋಪಾಲ್, ಹೇಮಾ ಪ್ರಕಾಶ್.

ಯೋಗ ಕ್ಷೇತ್ರ: ಡಿ.ಎನ್.ರುದ್ರಸ್ವಾಮಿ, ವೀರಪ್ಪ ತಾಡಪತ್ರಿ.

ಕ್ರೀಡಾಕ್ಷೇತ್ರ: ಆರ್.ವೆಂಕಟೇಶ್, ಜಿ.ಆದಿತ್ಯ ರೋಷನ್, ಪುನಿತ್ ಎನ್., ನಂದಿನಿ ಎನ್.ಎಸ್., ಜಗದೀಶ್ ಬಿ., ವೈ.ಬಾಲಕೃಷ್ಣ, ಮಮತಾ ಹೆಗ್ಡೆ, ಮಾ.ಎಸ್.ಗಗನ್, ಸುರೇಶ್ ಪಡುಕೋಣೆ, ಎಂ.ನಂಜುಂಡಪ್ಪ, ವೈಷ್ಣವಿ, ಎಚ್.ಪಿ.ಉಮಾ, ವೈ.ಎನ್.ಕೃಷ್ಣಮೂರ್ತಿ, ಗಂಗಾಧರಯ್ಯ, ಹರೀಶ್‍ಕುಮಾರ್ ಬಿ.ವಿ., ತೇಜಸ್ವಿನಿ ಗಿರೀಶ್, ಸ್ನೇಹಾ, ಕೆ.ಎನ್.ಮಂಜುನಾಥ್, ಎನ್.ಜಯಂತಿ, ಐಶ್ವರ್ಯ ಕೆ.ಮೂರ್ತಿ.

ವೈದ್ಯಕೀಯ ಕ್ಷೇತ್ರ:

ಡಾ.ಎಚ್.ಕೆ.ನಾಗರಾಜ್, ಡಾ.ಪಿ.ಜಿ.ಚಂದೇಗೌಡ, ಡಾ.ಲಿಂಗೇಗೌಡ, ಡಾ.ಕಾರ್ತಿಕ್, ಡಾ.ಶಾಂತಲಾ ತುಪ್ಪಣ್ಣ, ಡಾ.ಲಯನ್ ಶಾಮ್‍ಸುಂದರ್.

ವಿವಿಧ ಕ್ಷೇತ್ರ:

ಸಿಐಡಿಯ ಡಿಐಜಿ ಸೋನಿಯಾ ನಾರಂಗ್, ಮಹಮ್ಮದ್ ಅಶ್ರಫ್ ಆಲಿ, ಜೆ.ಎಲ್.ಭಟ್, ಎಚ್.ಎಸ್.ಹಂದೆ, ಚಿರಂತನ್ ಎಸ್., ಚನ್ನಕೇಶವಮೂರ್ತಿ, ನಾಗರಾಜ್, ಟಿ.ಜಿ.ಗೋಪಿನಾಥ್, ಡಾ.ನಗರಕೆರೆ ಚಿಕ್ಕಪಂಚಯ್ಯ ಶಂಕರಯ್ಯ, ಆರ್.ಜಯಕುಮಾರ್-ಚಾಲಕರು, ಕೆ.ಎಸ್.ನಾಗರಾಜು, ದಿವ್ಯಾ ನಾರಾಯಣಪ್ಪ, ಎಂ.ಆರ್.ಹರೀಶ್, ವಿ.ಟಿ.ನರಸಿಂಹನ್, ರಂಗಸ್ವಾಮಿ ಹುರ್ತಿದುರ್ಗ ಇವರುಗಳು ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Write A Comment