ಕರ್ನಾಟಕ

ಬಿಎಸ್‍ವೈಗೆ ಅಭಿನಂದಿಸಿದ ರಕ್ಷಿತಾ-ಪ್ರೇಮ್ ದಂಪತಿ

Pinterest LinkedIn Tumblr

rakshitha-prem-yaddi

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಇಂದು ನಟಿ ರಕ್ಷಿತಾ- ಪ್ರೇಮ್ ದಂಪತಿ ಭೇಟಿ ನೀಡಿ, ಶುಭ ಹಾರೈಸಿದರು.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಆಗಮಿಸಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿರುವ ಅವರಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದರು.

Write A Comment