ಕರ್ನಾಟಕ

ಬಿಎಸ್‍ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಶೋಭ ಕರದ್ಲಾಂಜೆ ಹೇಳಿದ್ದೇನು?

Pinterest LinkedIn Tumblr

BJP leader and CM Candidate B S Yediyurappa greets his party MLA's before a legislature meeting in Bangalore on Monday............

ಬೆಂಗಳೂರು: ಯಡಿಯೂರಪ್ಪ ಅವರು ನಮಗೆ ನಾಯಕರು ಅನ್ನೋದನ್ನ ಕೇಂದ್ರದ ನಾಯಕರು ಮತ್ತೊಮ್ಮೆ ಹೇಳಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸ್ತೇವೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಶುಭ ಕೋರಿದ ಬಳಿಕ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರೇ. ಆದ್ರೆ ತುಂಬಾ ಬೇಗ ಆಗುತ್ತೆ ಅಂತಾ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಘೋಷಣೆ ಮಾಡಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment