ಕರಾವಳಿ

ಕುಂದಾಪುರದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಂಪಾರು ಅಶೋಕ್ ಕುಮಾರ್ ಶೆಟ್ಟಿ ನಿಧನ

Pinterest LinkedIn Tumblr

ಕುಂದಾಪುರ : ಕುಂದಾಪುರದ ಮಾಜಿ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಧುರೀಣ, ಖ್ಯಾತ ಪಿಬ್ಲ್ಯೂಡಿ ಕಂಟ್ರಾಕ್ಟರ್ ಅಂಪಾರು ಅಶೋಕ್ ಕುಮಾರ್ ಶೆಟ್ಟಿ(51)‌ ನಿಧನರಾದರು.

ಅವರು ಸೆ.6 ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ‌ ತ್ಯಜಿಸಿದ್ದಾರೆ.

ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಅವರ ಮೂಲ ಮನೆಯಾದ ಅಂಪಾರಿನಲ್ಲಿ ಇಂದು (ಸೆ.7 ಮಂಗಳವಾರ) ಜರುಗಲಿದೆಯೆಂದು ಕುಟುಂಬ ಮೂಲಗಳು ತಿಳಿಸಿವೆ.

Comments are closed.