ಕರಾವಳಿ

ಅದ್ವಿಕಾ ಎಂ. ಶೆಟ್ಟಿಗೆ ಕರಾಟೆಯಲ್ಲಿ ಚಿನ್ನದ ಪದಕ

Pinterest LinkedIn Tumblr

ಸುರತ್ಕಲ್: ಉಡುಪಿ ಅಂಬಲಪ್ಪಾಡಿಯ ಜನಾರ್ದನ ಬಯಲು ರಂಗ ಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ೭ರ ವಯೋಮಿತಿಯ ಬಾಲಕಿಯ ವಿಭಾಗದ ಕರಾಟೆಯ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಅದ್ವಿಕಾ ಎಂ. ಶೆಟ್ಟಿಯವರು ಪಡೆದಿರುತ್ತಾರೆ.

ಇವರು ಸುರತ್ಕಲ್ ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ನಾಗರಾಜ್ ಕುಲಾಲ್ , ಕುಬೆವೂರು ಇವರಲ್ಲಿ ತರಬೇತಿ ಪಡೆಯುತ್ತಿದ್ದು, ಮುಂಚೂರು ಮಹೇಶ್ ಶೆಟ್ಟಿ ಹಾಗೂ ಪ್ರಯಾಂಕ ದಂಪತಿಯ ಪುತ್ರಿ.

Comments are closed.