ಕರಾವಳಿ

ಮಾತೃಭೂಮಿ ಕ್ರೆಡಿಟ್ ಸೊಸೈಟಿ ಗೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆ ಗಾಗಿ ಬ್ಯಾಂಕು ಕ್ರೆಡಿಟ್ಬ್ಲೂ ರಿಬ್ಬನ್ ಪ್ರಶಸ್ತಿ 2019

Pinterest LinkedIn Tumblr

ಮುಂಬೈ: ಮುಂಬೈಮಹಾನಗರದ ಸಹಕಾರಿ ಸಂಸ್ಥೆ ಮುಂದಾದ ಮಾತ್ರಭೂಮಿ ಕೋಪರೇಟಿವ್ ಸೊಸೈಟಿ ಈ ವರ್ಷದ ಅತ್ಯುತ್ತಮ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆ ಗಾಗಿ ಬ್ಯಾಂಕು ಕ್ರೆಡಿಟ್ ಸೊಸೈಟಿ ಬ್ಲೂ ರಿಬ್ಬನ್ ಪ್ರಶಸ್ತಿ2019 ಲಭಿಸಿದ್ದುಫೆಬ್ರವರಿ 2 ರಂದು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಮತ್ತು ಕೋಶಧಿಕಾರಿ ಪ್ರವೀಣ್ ಭೋಜ ಶೆಟ್ಟಿ ಸ್ವೀಕರಿಸಿದರು

Award ceramany of banko blue ribban 2019 at goa. Martubhomi being second in whole of maharastra for best performance co operative credit society in the range of 100 crores deposit attened bt mr chairman ratnakar shetty mundkur and treasurer praveen bhoja shetty on 6 feb 2020.

ವರದಿ: ದಿನೇಶ್ ಕುಲಾಲ್

Comments are closed.