ಕರಾವಳಿ

ಫೇಸ್ ವಾಸ್ ಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ,ಗೋತ್ತೆ?

Pinterest LinkedIn Tumblr

ತೆಂಗಿನ ಹಾಲಿನಿಂದ ಮಾಡಿ ಈ ಒಂದು ಫೇಸ್ ವಾಶ್ ನಿಜಕ್ಕೂ ನೀವು ಹೊಳಪಾದ ತ್ವಚೆಯನ್ನು ಪಡೆದುಕೊಳ್ಳುವುದು ಪಕ್ಕಾ ಹಾಗಾದರೆ ಬನ್ನಿ ಈ ತೆಂಗಿನ ಹಾಲಿನ ಫೇಸ್ ವಾಶ್‌ನ್ನು ಹೇಗೆ ತಯಾರಿಸುವುದು ಹಾಗೆ ಇದನ್ನು ತಯಾರಿಸುವುದಕ್ಕೆ ಅವಶ್ಯಕತೆ ಇರುವ ಪದಾರ್ಥಗಳನ್ನು ತಿಳಿಯೋಣ ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ಈ ಬ್ಯೂಟಿ ಟಿಪ್ಸ್ ನಿಮಗೆ ಇಷ್ಟವಾದಲ್ಲಿ ನಿಮ್ಮ ಬಂಧು ಮಿತ್ರರೊಂದಿಗೆ ಶೇರ್ ಮಾಡಲು ಮರೆಯದಿರಿ ಹಾಗೂ ಈ ಫೇಸ್ ವಾಷ್ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಸುಂದರವಾಗಿ ಕಾಣಬೇಕು ಅನ್ನೋ ಹಂಬಲ ಎಲ್ಲರಲ್ಲಿಯೂ ಇರುತ್ತದೆ ಇದಕ್ಕಾಗಿ ಜನರು ಸಾಕಷ್ಟು ಹಣವನ್ನು ಸುರಿದು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ಗಳನ್ನು ಫೇಸ್ವಾಶ್ ಗಳನ್ನು ಇನ್ನೂ ಹಲವಾರು ಕಾಸ್ಮೆಟಿಕ್ಸ್ ಗಳನ್ನು ತಂದು ಮುಖಕ್ಕೆ ಹಚ್ಚುತ್ತಾರೆ ಆದರೆ ಇವೆಲ್ಲ ಕೆಮಿಕಲ್ ನಿಂದ ಮಾಡಿದ ಕಾರಣದಿಂದಾಗಿ ಇದನ್ನು ಮುಖಕ್ಕೆ ಹಚ್ಚಿದರೆ ಮುಖವು ಸುಕ್ಕುಗಟ್ಟುವುದರ ಜೊತೆಗೆ ತ್ವಚೆಯ ಆರೋಗ್ಯ ಕೂಡ ಕೆಡುತ್ತದೆ. ನಮ್ಮ ತ್ವಚೆಯಲ್ಲಿರುವಂತಹ ಚಿಕ್ಕ ಚಿಕ್ಕ ರಂಧ್ರಗಳು ನಮ್ಮ ದೇಹಕ್ಕೆ ಬೇಕಾಗಿರುವ ಆಕ್ಸಿಜನ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಪ್ಲೆ ಮಾಡುತ್ತಿರುತ್ತದೆ ಹಾಗೆ ನಾವು ನಮ್ಮ ತ್ವಚೆಗೆ ಯಾವ ರೀತಿಯ ಕ್ರೀಂಗಳನ್ನು ಅಥವಾ ಯಾವುದೇ ಕಾಸ್ಮೆಟಿಕ್ಸ್ ಬಳಸಿದರೂ ಅದು ಈ ತ್ವಚೆ ರಂಧ್ರಗಳ ಮುಖಾಂತರ ನಮ್ಮ ದೇಹವನ್ನು ಸೇರುತ್ತದೆ.

ಈ ರೀತಿಯಾಗಿ ನಾವು ಕೆಮಿಕಲ್ಸ್ನಿಂದ ತಯಾರಿ ಮಾಡಿದಂತಹ ಕ್ರೀಮ್ಗಳನ್ನು ಫೇಸ್ ವಾಸ್ ಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮಗಳು ಬೀರುತ್ತದೆ ಆದ್ದರಿಂದ ನಾವು ಹೇಳುವಂತಹ ಈ ನೈಸರ್ಗಿಕವಾದ ಫೇಸ್ಮಾಸ್ಕ್ನ್ನು ಬಳಸಿ ಉತ್ತಮ ಆರೋಗ್ಯದ ಜೊತೆಗೆ ಒಳ್ಳೆಯ ಸೌಂದರ್ಯವನ್ನು ಪಡೆದುಕೊಳ್ಳಿ. ತೆಂಗಿನ ಹಾಲಿನಿಂದ ಮಾಡುವಂತಹ ಈ ಫೇಸ್ ವಾಶ್ ಗೆ ಬೇಕಾಗಿರುವ ಪದಾರ್ಥಗಳು ತೆಂಗಿನ ಹಾಲು ಗ್ಲಿಸರಿನ್ ಮತ್ತು ಜೇನುತುಪ್ಪ .

ಮೊದಲಿಗೆ ಒಂದು ಕಪ್ ತೆಂಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಇದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಇದನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟು ರೆಫ್ರಿಜರೇಟ್ ಮಾಡಬಹುದು ಇಲ್ಲವಾದಲ್ಲಿ ಹಾಗೆಯೇ ಬಳಸಬಹುದು.

ಇದನ್ನು ನೀವು ಪ್ರತಿದಿನ ಮುಖವನ್ನು ತೊಳೆದುಕೊಳ್ಳುವಾಗ ಬಳಸಿ ಫೇಸ್ ವಾಶ್ ಮಾಡಿದರೆ ನಿಮ್ಮ ಮುಖ ಕಾಂತಿ ಯಾಗುತ್ತದೆ ತ್ವಚೆಯ ಆರೋಗ್ಯ ಹೆಚ್ಚುತ್ತದೆ ಹಾಗೂ ಮುಖದಲ್ಲಿರುವ ಕಪ್ಪು ಕಲೆ ಮಾಯವಾಗುತ್ತದೆ. ಇದೊಂದು ನೈಸರ್ಗಿಕವಾದ ಫೇಸ್ ವಾಶ್ ಆದ ಕಾರಣದಿಂದಾಗಿ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ ಇದನ್ನು ಯಾವ ಸ್ಕಿನ್ ಟೈಪ್ ಅವರಾದರೂ ಬಳಸಬಹುದು.

Comments are closed.