ಕರಾವಳಿ

ಡಾ|ರಾಜಶೇಖರ್ ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿ ಕಲ್ಯಾಣಿ ಆರ್.ಪೂಜಾರಿ ನಿಧನ

Pinterest LinkedIn Tumblr

ಮುಂಬಯಿ, ಡಿಸೆಂಬರ್.02: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು ಸೋಮವಾರ ನಿಧನರಾದರು.

ಮೂಲತ ಉಡುಪಿ ಮುದರಂಗಡಿ ಸಾಂತೂರು ಕೊಡಂಗಲ ಗರಡಿ ಮನೆತನದವರಾಗಿದ್ದು, ಮೂವರು ಸುಪುತ್ರ, ಓರ್ವ ಸುಪುತ್ರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನೇರವೇರಿತು.

Comments are closed.