ಕರಾವಳಿ

ಆರ್ಟಿಕಲ್ 370 ರದ್ದು – ಕೇಂದ್ರ ಸರಕಾರದ ದಿಟ್ಟ ನಿರ್ಧಾರ ಸ್ವಾಗತಾರ್ಹ : ಕಲ್ಕೂರ

Pinterest LinkedIn Tumblr

ಮಂಗಳೂರು ” ದೇಶವಾಸಿಗಳೆಲ್ಲರಿಗೂ ಸಮಾನ ಕಾನೂನು ಅನುಷ್ಠಾನಗೊಳಿಸುವ ನೆಲೆಯಲ್ಲಿಜಮ್ಮು ಕಾಶ್ಮೀರ ಸಹಿತ ಉಳಿದೆಲ್ಲಾ ರಾಜ್ಯಗಳಿಗೂ ಸಮಾನ‌ ಅವಕಾಶವನ್ನೂ ಕಲ್ಪಿಸುವ ವಿಧೇಯಕವನ್ನು ಜಾರಿಗೊಳಿಸುವ ಕೇಂದ್ರ ಸರಕಾರದ ದಿಟ್ಟ ನಿರ್ಧಾರವು ಸ್ವಾಗತಾರ್ಹವಾದುದು‌ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ಎಸ್. ಪ್ರದೀಪಕುಮಾರ ಕಲ್ಕೂರ ತಿಳಿಸಿದ್ದಾರೆ.

ಈ ದಿಟ್ಟ ನಿರ್ಧಾರಕ್ಕೆ ಕೇಂದ್ರ ಸರಕಾರವನ್ನು ಕಲ್ಕೂರ ಅಭಿನಂದಿಸುವುದಾಗಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.