ಕರಾವಳಿ

ಕೈಕೊಟ್ಟ ಮುಂಗಾರು ಮಳೆ : ನಿಧಾನಕ್ಕೆ ಮೈದುಂಬಿ ಹರಿಯುತ್ತಿದೆ ಜೋಗ

Pinterest LinkedIn Tumblr

ಮಂಗಳೂರು : ಈ ಬಾರಿ ಮುಂಗಾರುಮಳೆ ಕೈಕೊಟ್ಟಿದ್ದರಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವಪ್ರಸಿದ್ಧ ಜೋಗ ಜಲಪಾತ ನಿಧಾನಕ್ಕೆ ಮೈದುಂಬಿಕೊಂಡು ಹರಿಯುತ್ತಿದೆ.

ಜೋಗದ ವೈಭವ ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಚಿತ್ರ: ಶಶಿ ಬೆಳ್ಳಾಯರು

Comments are closed.