ಕರಾವಳಿ

ಉಡುಪಿಯ ಸುಶ್ಮಾ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ

Pinterest LinkedIn Tumblr

ಉಡುಪಿ: ಸುಶ್ಮಾ (18 ವರ್ಷ) ಎಂಬುವವರು ಮೇ 31 ರಂದು ಉಡುಪಿಯಿಂದ ಕಾಣೆಯಾಗಿದ್ದಾರೆ.

5 ಅಡಿ 1 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಕನ್ನಡ, ತುಳು, ಕೊಂಕಣಿ, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ (ಮೊ.ನಂ: 9480805401), ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ (ಮೊ.ನಂ: 9480805420), ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ ವೃತ್ತ (ಮೊ.ನಂ: 9480805432), ಪೊಲೀಸ್ ಉಪ ನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ (ಮೊ.ನಂ: 9480805452 / 0820-2542248), ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.