ಕರಾವಳಿ

ಮಹಿಳೆಯರು, ಪುರುಷರು ತಿಳಿಯಲೇ ಬೇಕಾದ ಬಹುಮುಖ್ಯ ಆರೋಗ್ಯಕರ ಮಾಹಿತಿ.

Pinterest LinkedIn Tumblr

ಹೌದು ಒಣ ಕೊಬ್ಬರಿಯನ್ನು ತಿನ್ನೋದ್ರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಪುರುಷ ಅಥವಾ ಸ್ತ್ರೀಯರಿಗೆ ಆರೋಗ್ಯದಲ್ಲಿ ನಾರಿನಂಶ ತುಂಬಾನೇ ಮುಖ್ಯ ಒಣ ಕೊಬ್ಬರಿಯು ಈ ನಾರಿನಂಶವನ್ನು ಒದಗಿಸಿ ಕೊಡುತ್ತದೆ ಮೆದುಳಿನ ಕಾರ್ಯದ ಸುಧಾರಣೆ ಮೆದುಳಿನ ಆರೋಗ್ಯ ಉತ್ತಮವಾಗಿರಬೇಕೆನ್ನುವವರು ಒಣ ಕೊಬ್ಬರಿಯನ್ನು ಸೇವಿಸುವುದು ಸೂಕ್ತ.

ಒಣಕೊಬ್ಬರಿ ಯಾವೆಲ್ಲ ಯಾವೆಲ್ಲ ರೋಗಗಳನ್ನು ನಿವಾರಿಸುತ್ತದೆ ಎನ್ನುವುದನ್ನು ತಿಳಿಯೋಣ?

ಪುರುಷರಿಗೆ ಲೈಂಗಿಕ ಜೇವನ ಉತ್ತಮ ರೀತಿಯಲ್ಲಿರಬೇಕು ಎನ್ನುವುದಾದರೆ ಇದರ ಸೇವನೆ ಒಳ್ಳೆಯದು ಅದು ಹೇಗೆ ಅಂತೀರಾ? ಪರುಷರಲ್ಲಿ ಬಂಜೆತನದ ನಿಯಂತ್ರಣ ಮಾಡುತ್ತದೆ ಒಣಕೊಬ್ಬರಿಯ ಸೇವನೆಯಿಂದ ಸಮೃದ್ಧವಾದ ಸೆಲೆನಿಯಮ್‍ಅನ್ನು ಸಿಗುತ್ತದೆ ಪುರುಷರಲ್ಲಿ ಉಂಟಾಗುವ ಬಂಜೆತನವನ್ನು ಇದು ನಿಯಂತ್ರಿಸುತ್ತದೆ.

ಒಣಕೊಬ್ಬರಿಯ ಸೇವನೆಯಿಂದ ಕ್ಯಾನ್ಸರ್, ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್‌ಗಳನ್ನು ತಡೆಯಬಹುದು. ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆ ಉಂಟಾಗಿ ತೀವ್ರತರದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಒಣ ಕೊಬ್ಬರಿ ಸೇವನೆ ಮಾಡೋಡ್ರಿಂದ ಹೆಚ್ಚು ಕಬ್ಬಿಣಾಂಶ ನೀಡಿ ಆರೋಗ್ಯವನ್ನು ಕಾಪಾಡುತ್ತದೆ.

ಒಣ ಕೊಬ್ಬರಿ ಸೇವನೆಯಿಂದ ಮಲಬದ್ಧತೆ, ಅಲ್ಸರ್, ಮುಂತಾದ ಅನೇಕ ತೊಂದರೆಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ ಹಾಗು ಸಂಧಿವಾತದಂತಹ ತೊಂದರೆಯನ್ನು ತಡೆಯುವುದು.

Comments are closed.