ಉಡುಪಿ : ಮಡ್ಗಾವ್ ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಜನವರಿ 10 ರಂದು ಉಡುಪಿ ಇನ್ಸ್ಪೆಕ್ಟರ್ ಸಂತೋಷ್ ಗಾಂವ್ಕರ್, ಕಾನ್ಸ್ಟೇಬಲ್ ಸಿಬ್ಬಂದಿ ಲೋಬೋ ಮತ್ತು ಕಾನ್ಸ್ಟೇಬಲ್ ಕರುಣಾಕರ್ ಇವರು ಮಾಹಿತಿ ಮೇರೆಗೆ 60000 ರೂ. ಮೌಲ್ಯದ ಗೋವಾ ಮೂಲದ 750 ಮಿ.ಲೀ.ರ್ನ 48 ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ಉಡುಪಿಯ ಅಬಕಾರಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು.