ಜೀವನದಲ್ಲಿ ಹೆಣ್ ಮಕ್ಕಳನ್ನ ಇಷ್ಟ ಪಡೋದು ಹುಡುಗರೇ ಹೌದೂ.. ಆದ್ರೇ ಅದೇ ಹೆಣ್ ಮಕ್ಕಳೂ ತುಂಬಾ ಇಷ್ಟ ಪಡೊದು ಚಾಕಲೇಟ್ ಅಂತೆ. ಯಾಕಂದ್ರೇ ಈಗ ಒಬ್ಬ ಹುಡುಗ ತಾನು ಇಷ್ಟ ಪಡೋ ಹುಡುಗಿಗೇ ಚಾಕಲೇಟ್ ಕೊಟ್ಟೇ ಪ್ರಪೋಸ್ ಮಾಡ್ತಾನೇ. ಆದ್ರೇ ಅದೇ ಹುಡುಗಿ ಆಕೆಗೆ ಇಷ್ಟ ಇರ್ಲಿ ಇಲ್ದೇ ಇರ್ಲಿ ಚಾಕ್ಲೇಟ್ ಮಾತ್ರ ತಗೊಂಡು ಅಲ್ಲಿಂದ ಎಸ್ಕೇಪ್ ಆಗ್ತಾಳೆ. ಈಗ ಈ ಚಾಕ್ಲೆಟ್ ಬಗ್ಗೆ ನಾವು ಯಾಕ್ ಅಷ್ಟ್ ಮಾತಾಡ್ತಾಯಿದ್ದೀವಿ ಅಂದ್ರೇ ಹುಡುಗೀರ್ಗೇ ಸೈಂಟಿಫಿಕಲೀ ಚಾಕ್ಲೇಟ್ ಅಂದ್ರೇ ತುಂಬಾ ಇಷ್ಟ ಅನ್ನೋದು ಪ್ರೂವ್ ಆಗಿದೆ.ಚಾಕ್ಲೇಟ್ಸ್ ಅಂದ್ರೇ ಹುಡುಗೀರ್ಗೆ ಇಷ್ಟ ಅಂತ ಹೇಳಿದ್ದು ಯಾರು..?
ಕೇಂಬ್ರಿಡ್ಜ್ ಯೂನಿವರ್ಸಿಟಿಯ ಸೈಂಟಿಸ್ಟ್ ತಂಡ ಹೆಣ್ ಮಕ್ಕಳಿಗೆ ತಮ್ಮ ಲೈಫ್ನಲ್ಲಿ ಚಾಕ್ಲೇಟ್ ಅಂದ್ರೇ ಫಸ್ಟ್ ಪ್ರಿಫರೆನ್ಸ್ ಕೊಡ್ತಾರೆ ಅಂತ ಹೇಳಿದ್ದಾರೆ.ಕೇಂಬ್ರಿಡ್ಜ್ ಯೂನಿವರ್ಸಿಟಿಯ ಸೈಂಟಿಸ್ಟ್ಸ್ ಕೆಲುವು ವುಮೆನ್ಸ್ ಬ್ರೈನ್ನ ಸ್ಕ್ಯಾನ್ ಮಾಡಿದ್ದಾಗೆ ಗೊತ್ತಾಗಿದೆ 75% ವುಮೆನ್ಸ್ ಬ್ರೈನ್ಗೆ ಚಾಕ್ಲೇಟ್ ತುಂಬಾ ಹತ್ತಿರವಾಗಿದ್ಯಂತೆ.
ಚಾಕ್ಲೆಟ್ ತಿನ್ನೋದ್ರಿಂದ ಏನ್ ಆಗುತ್ತೆ..?
* ಈ ರೀತಿ ಚಾಕ್ಲೇಟ್ ತಿನ್ನೋದ್ರಿಂದ ಮೂಡ್ ಸ್ವಿಂಗ್ಸ್ ಕಂಟ್ರೋಲ್ ಆಗುತ್ತಂತೆ.
* ಚಾಕ್ಲೇಟ್ನ ವಾಸನೇ ಕಂಡು ಹಿಡಿಯುತ್ತಿದ್ದಂತೇ, ಹೆಣ್ ಮಕ್ಕಳ ಬ್ರೈನ್ ಸ್ಟಿಲ್ ಆಗಿ ಆ ವಾಸನೆಯತ್ತ ಸಾಗುತ್ತಂತೆ. ಇನ್ನೂ ಈ ಚಾಕ್ಲೇಟ್ ತಿಂತಾ ಅವರಿಗಾಗುವ ಆನಂದ ಮತ್ತೊಬ್ಬರಿಗೆ ಆಗೋದಿಲ್ಲವಂತೆ. ಚಾಕ್ಲೇಟ್ ತಿಂದಾಗ ಆಗುವ ಆನಂದ, ಬೇರೆ ಕೆಲಸ ಮಾಡ್ಬೆಕಾದ್ರೂ ಆಗೋದಿಲ್ಲವಂತೆ.
* ನಿಮ್ಮ ಇಷ್ಟವಾದ ಸ್ವೀಟ್ ತಿನ್ನುವಾಗ ಆಗುವ ಖುಷಿ ಇದ್ಯಲ್ಲ ಅದು ನೀವು ಇಷ್ಟ ಪಡೋ ಮ್ಯೂಸಿಕ್ ಆಗ್ಲೀ ಅಥವಾ ನೀವು ಇಷ್ಟ ಪಡೋ ವ್ಯಕ್ತಿ ಮೇಲೆ ಆಗ್ಲೀ ಅಷ್ಟು ಖುಷಿ ಆಗೋದಿಲ್ಲವಂತೆ.ಯಾಕಂದ್ರೇ ಚಾಕ್ಲೇಟ್ ಅಥವ ಸ್ವೀಟ್ ನಿಮ್ಮ ಮನಸ್ಸಿಗೆ ಅಷ್ಟು ಆನಂದವನ್ನ ನೀಡುತ್ತಂತೆ.
* ಹೆಣ್ಮಕ್ಕಳು ಬಾಯ್ ಫ್ರೆಂಡ್ಗಿಂತ ಚಾಕ್ಲೇಟ್ ಮೇಲೆ ತುಂಬಾ ಆಸೆ ಇಟ್ಟಿರ್ತಾರಂತೆ.ಯಾಕಂದ್ರೇ ಬಾಯ್ಫ್ರೆಂಡ್ನಂತೆ ಚಾಕ್ಲೇಟ್ ನಿಮಗೆ ಬೇಜಾರ್ ಮಾಡೋದಿಲ್ಲವಂತೆ. ಚಾಕ್ಲೇಟ್ ತಿನ್ನೋದ್ರಿಂದ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗೋದಿಲ್ಲ. ಅಲ್ಲದೆ ನಿಮ್ಮ ಋತುಸ್ರಾವದ ಟೈಮ್ನಲ್ಲೂ ಚಾಕ್ಲೇಟ್ ತಿನ್ನೋದ್ರಿಂದ ನಿಮಗಿರೋ ಅನ್ನೀಸಿನೆಸ್ ಹೋಗುತ್ತೆ ಅನ್ನೋದು ಕೆಂಬ್ರಿಡ್ಜ್ ಯೂನಿವರ್ಸಿಟಿಯ ಡಾ. ಓವೆನ್ರವರ ಅಭಿಪ್ರಾಯ. ಅಲ್ಲದೇ ಸರ್ವೇಗಳ ಪ್ರಕಾರ ಹೆಣ್ಣು ಮಕ್ಕಳ ತುಂಬಾ ಆಸೆ, ಅಥವಾ ಬಯಕೆ ಪಡೋದು ಚಾಕ್ಲೇಟಿಗಂತೆ.
ಇನ್ನಾದ್ರೂ ದಿನಕ್ಕೊಂದು ಚಾಕ್ಲೇಟ್ ತಿಂದ್ರೇ ನಿಮಗೂ ಒಳ್ಳೇದು, ನಿಮ್ಮ ದೇಹಕ್ಕೂ ಒಳ್ಳೇದು.

Comments are closed.