ಕರಾವಳಿ

ನಿಂಬೆಯಿಂದ ಕೆಮ್ಮು ಮಾಯಾ ಹೇಗೆ ಗೋತ್ತೆ..?

Pinterest LinkedIn Tumblr

ಹೌದು ಕೆಮ್ಮು ಬಂದ್ರೆ ಸಾಕು ಕೆಮ್ಮಿ ಕೆಮ್ಮಿ ಮೈ ಎಲ್ಲ ನೋವು ಗಂಟಲು ನೋವು ಅಂತ ಸಿಕ್ಕಾಪಟ್ಟೆ ಮಂದಿ ತಲೆಕೆಡಿಸಿಕೊಂಡಿದ್ದಾರೆ ಆದ್ರೆ ಇನ್ಮೇಲೆ ನೀವು ತಲೆಕೆಡಿಸ್ಕೊಳ್ಳಬೇಡಿ ಒಂದು ನಿಂಬೆಯಿಂದ ನಿಮ್ಮ ಕೆಮ್ಮು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ ಇದು ಆಯುರ್ವೇದ ಮನೆಮದ್ದು.

ಕೆಮ್ಮು ಇದ್ರೆ ಎರಡು ಚಮಚ ನಿಂಬೆ ರಸವನ್ನು ಒಂದು ಚಿಕ್ಕ ಲೋಟ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಪದೇ ಪದೇ ಸೇವಿಸುವುದರಿಂದ ನಿಮ್ಮ ಕೆಮ್ಮು ತಡೆಗಟ್ಟಬಹುದು, ಇನ್ನು ನಿಂಬೆ ರಸದಲ್ಲಿ ಜೇನು ತುಪ್ಪ ಮತ್ತು ಜೇಷ್ಠ ಮಾಡುವನ್ನು ಬೆರಸಿ ಪ್ರತಿದಿನ ಮೂರೂ ಬರಿ ನೆಕ್ಕಿದರೆ ನಿಮ್ಮ ಕೆಮ್ಮು ದೂರವಾಗಲಿದೆ.

ನಿಂಬೆ ರಸ ಹಾಗು ಹೊನಗೊನೆ ಸೊಪ್ಪಿನ ರಸ ಎರಡನ್ನು ಮಿಶ್ರ ಮಾಡಿ ಆಡುಸೋಗೆಯ ಸೊಪ್ಪಿನ ರಸ ಹಾಕಿ ಒಲೆಯ ಕುಡಿಸಿ ಜೇನುತುಪ್ಪದಲ್ಲಿ ಬೆರಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ದಿನ ಎರಡು ಸೇವಿಸಿದರೆ ನಿಮ್ಮ ಎಲ್ಲತರಹದ ಕೆಮ್ಮು ಮಾಯವಾಗುತದೆ.

Comments are closed.