ಕರಾವಳಿ

ಇಲಿಗಳನ್ನ ಮನೆಯಿಂದ ಹೊರಹಾಕಲು ಕೆಲವು ಸುಲಭ ಉಪಾಯ

Pinterest LinkedIn Tumblr

ಮನೆಗಳಲ್ಲಿ ಇಲಿಗಳು ಸೇರಿಕೊಂಡರೆ ಮುಗಿದೇ ಹೋಯ್ತು, ಅವುಗಳ ದರ್ಬಾರ್ ಅನ್ನು ತಡೆಯುವುದು ಬಹಳ ಕಷ್ಟ. ಇಲ್ಲಿಗಳು ಇರುವ ಮನೆಯವರಿಗೆ ಚನ್ನಾಗಿ ತಿಳಿದಿರುತ್ತದೆ ಅವುಗಳಿಂದ ಎಷ್ಟೆಲ್ಲ ತೊಂದರೆಯಾಗುತ್ತದೆ ಎಂದು, ಈ ಇಲಿಗಳನ್ನ ಮನೆಯಿಂದ ಹೊರಹಾಕಲು ಕೆಲವು ಸುಲಭ ಉಪಾಯಗಳನ್ನ ನಾವಿಂದು ನಿಮಗೆ ತಿಳಿಸುತ್ತೇವೆ ನೋಡಿ.

* ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ, ಹಾಗಾಗಿ ಇಲಿಗಳು ಓಡಾಡುವ ಕಡೆ ಈರುಳ್ಳಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಇಡಿ. ಇಲಿಗಳು ಬರುವುದಿಲ್ಲ.
* ಪುದಿನ ಎಣ್ಣೆಯ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ, ಹತ್ತಿಯ ಚಿಕ್ಕ ಚಿಕ್ಕ ಹತ್ತಿಯ ಉಂಡೆಗಳನ್ನ ಮಾಡಿ, ಅದನ್ನ ಪುದಿನ ಎಣ್ಣೆಯಲ್ಲಿ ಅದ್ದಿ ಇಲಿಗಳು ಬರುವ ಜಗದಲ್ಲಿ ಇಡಿ.
* ಮಾರುಕಟ್ಟೆಯಲ್ಲಿ ಫಿನೈಲ್ ಗುಳಿಗೆಗಳು ಸಿಗುತ್ತವೆ, ಇವುಗಳನ್ನ ಇಲಿಗಳಿರುವ ಜಗದಲ್ಲಿ ಇಡಿ.
* ಇಲಿಗಳು ಬರುವ ಜಗದಲ್ಲಿ ಮೆಣಸಿನ ಪುಡಿ ( ಕರದ ಪುಡಿ ) ಯನ್ನು ಹಾಕಿ, ಮೆಣಸಿನ ಪುಡಿಯ ಗಾಟ್ ಗೆ ಇಲಿಗಳು ಬರುವುದಿಲ್ಲ.
* ನಾವು ಅಡುಗೆಗೆ ಬಳಸುವ ಫಾಸಲೆ ಎಲೆಗಳನ್ನ ಇಲಿಗಳು ಬರುವ ಜಗದಲ್ಲಿಡಿ, ಈ ಎಲೆಯನ್ನ ತಿಂದರೆ ಇಲಿಗಳು ಸಾಯುತ್ತವೆ.

Comments are closed.