ಕರಾವಳಿ

3 ಎಸಳು ಬೆಳ್ಳುಳ್ಳಿ ಇದ್ದಾರೆ ಸಾಕು ಕಿವಿ ನೋವು ಮಾಯ

Pinterest LinkedIn Tumblr

ನಮ್ಮ ದೇಹದಲ್ಲಿನ ಪ್ರತಿಯೊಂದು ಭಾಗವು ಸಹ ಬಹಳ ಮುಖ್ಯವಾದದ್ದು. ಸಣ್ಣ ಪುಟ್ಟ ಭಾಗಗಳಿಗೆ ಒಂದು ಸಣ್ಣ ನೋವ್ವದರು ನಾವು ಸಹಿಸುವುದಿಲ್ಲ. ಹಾಗೆ ಕಿವಿನೋವು ಕೂಡ, ಹೆಚ್ಚಿನ ಜನರು ಹಲ್ಲು ನೋವು ವಿವರಿತವಾದ ನೋವು ಅದನ್ನ ಸಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ, ಆದರೆ ಕಿವಿ ನೋವು ಸಹ ಅಷ್ಟೇ ಭಾದೆ ವುಳದ್ದು. ಕಿವಿ ನೋವು ಬಂದರೆ ಅದರಲ್ಲಿ ಏನಾಗಿದೆ ಎಂದು ಸಹ ನಮಗೆ ತಿಳಿಯುವುದಿಲ್ಲ, ಏಕೆಂದರೆ ಅಲ್ಲಿನ ಜಾಗ ಬಹಳ ಚಿಕ್ಕದದ್ದರಿಂದ ನೋವೊಂದೇ ಕಾಣುತ್ತದೆ ವಿನಃ ಅಲ್ಲಿ ಏನಾಗಿದೆ ಎಂದು ಅರಿಯಲು ಸಾಧ್ಯವಿಲ್ಲ, ಆದ ಕರಣ ನಾವು ತಕ್ಷಣ ವೈದ್ಯರ ಬಳಿ ಹೋಗುತ್ತೇವೆ. ಆದರೆ ಈ ಕಿವಿ ನೋವ್ವನ್ನ ಮನೆ ಮದ್ದಿನ ಮೂಲಕವೂ ಸಹ ಗುಣಪಡಿಸಿಕೊಳ್ಳಬಹುದು.

ಶುದ್ದವಾದ ಹಸುವಿನ ತುಪ್ಪ ೩ ಚಮಚ, 3 ಎಸಳು ಬೆಳ್ಳುಳ್ಳಿ ಇದ್ದಾರೆ ಸಾಕು ಕಿವಿ ನೋವು ಮಾಯವಾಗುತ್ತದೆ. ಒಂದು ಬಾಣಲೆಯಲ್ಲಿ ಶುದ್ದವಾದ ಹಸುವಿನ ತುಪ್ಪ ಹಾಕಿ ಅದಕ್ಕೆ 3 ಎಸಳು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕೆಂಪಗಾಗುವವರೆಗೂ ಪ್ರೈ ಮಾಡಿ. ನಂತರ ಅದು ಉಗುರು ಬೆಚ್ಚಗೆ ಇದ್ದಾಗ ಬೆಳ್ಳುಳ್ಳಿಯನ್ನು ಹೊರತೆಗೆದು, ಆ ತುಪ್ಪವನ್ನು 2 ಅಥವಾ 3 ಹನಿ ಕಿವಿಗೆ ಹಾಕಿ ಹತ್ತಿ ಉಂಡೆ ಇಟ್ಟುಕೊಳ್ಳಿ. ಇದನ್ನು 20,ಅಥವಾ 25 ದಿನ ಮಾಡಿದ್ರೆ ನೋವು ಮಾಯವಾಗುತ್ತದೆ. ಮತ್ತೆ ನೋವು ಕಾಣಿಸಿಕೊಳ್ಳುವುದಿಲ್ಲ.

Comments are closed.