ಕರಾವಳಿ

ಉಡುಪಿ ಚುನಾವಣಾ ಫಲಿತಾಂಶ; ಬಿಜೆಪಿ ಮುನ್ನಡೆ

Pinterest LinkedIn Tumblr

ಉಡುಪಿ-ರಘುಪತಿ ಭಟ್ ಮುನ್ನಡೆ..

ಕಾಪು -ಲಾಲಜಿ ಈ ಮೆಂಡನ್ ಮುನ್ನಡೆ.

ಕುಂದಾಪುರ -ಹಾಲಾಡಿ ಶ್ರೀನಿವಾಸ ಶೆಟ್ಟಿ ಮುನ್ನಡೆ

ಕಾರ್ಕಳ -ಸುನಿಲ್ ಕುಮಾರ್ ಮುನ್ನಡೆ

ಬೈಂದೂರು -ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಮುನ್ನಡೆ.

ನಾಲ್ಕು ಕ್ಷೇತ್ರ ಬಿಜೆಪಿ ಮುನ್ನಡೆ.ಒಂದು ಕ್ಷೇತ್ರ ಕಾಂಗ್ರೆಸ್ ಮುನ್ನಡೆ

ಬೈಂದೂರು ವಿಧಾನ ಸಭಾ ಕ್ಷೇತ್ರ

ಕಾಂಗ್ರೆಸ್ ನ ಗೋಪಾಲ ಪೂಜಾರಿ 9800

ಬಿಜೆಪಿಯ ಸುಕುಮಾರ ಶೆಟ್ಟಿ 7689

ಗೋಪಾಲ ಪೂಜಾರಿ‌ ಮುನ್ನಡೆ

 

ಕುಂದಾಪುರ

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ ರಾಕೇಶ್ ಮಲ್ಲಿ 6,133

ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ 12,411

6,278 ಮತಗಳ ಅಂತರದಲ್ಲಿ ಬಿಜೆಪಿಯ ಶ್ರೀನಿವಾಸ ಶೆಟ್ಟಿ  ಮುನ್ನಡೆ.

ಕಾಪು ವಿಧಾನ‌ಸಭಾ ಕ್ಷೇತ್ರ.

ಬಿಜೆಪಿಯ ಲಾಲಾಜಿ ಅರ್ ಮೆಂಡನ್ 12566

  ಕಾಂಗ್ರೆಸ್ಇನವಿನಯ್ ಕುಮಾರ್ ಸೊರಕೆ 8327

4239 ಮತಗಳ ಅಂತರದಲ್ಲಿ ಬಿಜೆಪಿ‌ ಲಾಲಜಿ ಅರ್ ಮೆಂಡನ್ ಮುನ್ನಡೆ.

ಕಾರ್ಕಳ

ಕಾಂಗ್ರೆಸ್ಸಿನ ಗೋಪಾಲ ಬಂಢಾರಿ 6,364

ಬಿಜೆಪಿಯ ಸುನಿಲ್ ಕುಮಾರ್ 12241

ಬಿಜೆಪಿಯ ಸುನೀಲ್ ಕುಮಾರ್ 5877 ಮತಗಳ ಮುನ್ನಡೆ.

ಉಡುಪಿ ಬಿಜೆಪಿಯ ರಘುಪತಿ ಭಟ್ 940 ಮತಗಳ  ಮುನ್ನಡೆ.

ಕಾಂಗ್ರೆಸ್ಸಿನ ಪ್ರಮೋದ್ ಮಧ್ವರಾಜ್  ಗೆ ಹಿನ್ನಡೆ.

 

Comments are closed.