ಮಂಗಳೂರು, ಅಪ್ರಿಲ್ 28: ನವದೆಹಲಿಯ ಲೋಕ ಸಭಾ ಸದಸ್ಯೆ ಮೀನಾಕ್ಷಿ ಲೇಖಿ ಅವರು ಶನಿವಾರ ಮಂಗಳೂರಿನ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ದ.ಕ.ಜಿಲ್ಲಾ ಘಟಕದ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ದಕ್ಷಿಣ ಕನ್ನಡ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂದ್ಯಾ ಪೈ, ಮೀನಾಕ್ಷಿ ಶಾಂತಿಗೋಡು, ಶಕೀಲಾ ಕಾವ, ಪೂಜಾ ಪೈ, ರಾಜೀವಿ ಕೆಂಪುಮಣ್ಣು, ಕಾತ್ಯಾಯಿನಿ, ಜಯಂತಿ, ಪ್ರವಾಸ ಪ್ರಮುಖ್ ರಾಜ ಗೋಪಾಲ ರೈ, ಸಚಿನ್ ರಾಜ್ ರೈ, ಬಿಪಿನ್ ರೈ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
Comments are closed.