ಕರಾವಳಿ

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ.ವೇದವ್ಯಾಸ್ ಕಾಮತ್‌ರಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

Pinterest LinkedIn Tumblr

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ನಗರದ ವಿವಿಧ ವಾರ್ಡ್‌ಗಳ ಮನೆ ಮನೆಗಳಿಗೆ ತೆರಳಿ ಭಾರತೀಯ ಜನತಾ ಪಾರ್ಟಿ ಪರ ಮತ ಯಾಚಿಸಿದರು.

ಕೋರ್ಟ್ ವಾರ್ಡ್, ಕದ್ರಿ ದಕ್ಷಿಣ ವಾರ್ಡ್, ಪದವು ಸೆಂಟ್ರಲ್ ವಾರ್ಡ್ ಸೇರಿದಂತೆ ನಗರದ ಹಲವಾರು ವಾರ್ಡ್ ಗಳಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಡಿ.ವೇದವ್ಯಾಸ್ ಕಾಮತ್ ಅವರು ಭಾರತೀಯ ಜನತಾ ಪಾರ್ಟಿ ಪರ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ವಿವಿಧ ವಾರ್ಡ್ ಗಳ ಪ್ರಮುಖರಾದ ವಂದನಾ ಬರ್ವ, ಸಂಜೀವ್ ಬರ್ವ, ರಂಗನಾಥ್ ಕಿಣಿ, ಪ್ರಮೋದ್ ಕುಮಾರ್, ದಯಾನಂದ, ಅನಿಲ್ ಅತ್ತಾವರ, ಫೆಡ್ರಿಕ್ ಪೌಲ್, ಶ್ರೀಕಾಂತ್ ರಾವ್, ನಿವೇದಿತಾ ಶೆಟ್ಟಿ, ನಂದನ್ ಮಲ್ಯ, ವೆಂಕಟ್ರಾಯ ಮಲ್ಯ, ರೂಪೇಶ್ ಶೇಟ್, ಜಯರಾಮ್ ರೈ, ಸಂಧ್ಯಾ ವೆಂಕಟೇಶ್, ರೂಪಾ.ಡಿ.ಬಂಗೇರ, ಸದಾಶಿವ ಕಾಮತ್, ಯಶವಂತ್, ಪ್ರದೀಪ್ ಆಚಾರ್ಯ, ಅಜಯ್, ಅನಂತ್ ರಾಜ್ ಅಂಚನ್, ರಾಮಚಂದ್ರ ಚೌಟ, ಕಿಶೋರ್ ಕೊಟ್ಟಾರಿ, ರಮೇಶ್ ಕಂಡೆಟ್ಟು, ಶ್ರೀನಿವಾಸ್ ಶೇಟ್, ವಸಂತ ಜೆ ಪೂಜಾರಿ, ಗಿರೀಶ್ ಕೊಟ್ಟಾರಿ, ಅಜಯ್, ವಾಸುದೇವ್, ಶ್ರೀಲಕ್ಷ್ಮಿ, ಸುಮನಾ ಶರಣ್ ಮುಂತಾದವರು ಕಾಮಾತ್ ಅವರಿಗೆ ಸಾಥ್ ನೀಡಿದರು.

Sri. Sambit Patra , National Spokes Person of BJP appreciated Sri Vedavyasa Kamath

Sri. Sambit Patra , National Spokes Person of BJP had visited Mangaluru and met Sri Vedavyasa Kamath and appreciated him for his plans and vision and also wished him to grow to greater heights in near future.

Comments are closed.