ಕರಾವಳಿ

ಆಕಾಶವಾಣಿ ಕಾರ್ಯಕ್ರಮ ಮಖ್ಯಸ್ಥರಾಗಿ ನೇಮಕಗೊಂಡ ಎಸ್. ಉಷಾಲತಾ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು : ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮಖ್ಯಸ್ಥರಾಗಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಸ್. ಉಷಾಲತಾ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಸಹಾಯಕ ನಿರ್ದೇಶಕರಾದ ಅವರು ಈ ಹಿಂದೆ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾಗಿದ್ದು ವರ್ಗಾವಣೆ ಹೊಂದಿ ಆಗಮಿಸಿದ್ದಾರೆ.ಈ ಹಿಂದೆ ಭದ್ರಾವತಿ, ಹಾಸನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಮೂಲತ: ಬಂಟ್ವಾಳ ತಾಲೂಕಿನ ಸರಪಾಡಿಯವರು.

Comments are closed.