ಕರಾವಳಿ

ಜನವರಿ 7; ಹಿರಿಯಡ್ಕದಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರಿಗಾಗಿ ಕ್ಯಾಶ್ ಲೆಸ್ ವ್ಯವಹಾರದ ಬಗ್ಗೆ ಮಾಹಿತಿ ಶಿಬಿರ

Pinterest LinkedIn Tumblr

ಜನವರಿ 7, 2017 ಶನಿವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ವಾಲೆಂಟರಿ ಸರ್ವಿಸಸ್ ಅರ್ಗನೈಸೇಷನ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು – ಹಿರಿಯಡ್ಕ ಉಪಸಂಘ, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಇವರುಗಳ ಜಂಟೀ ಆಶ್ರಯದಲ್ಲಿ “ಡಿಜಿಟಲ್ ಫೈನಾನ್ಸಿಯಲ್ ಲಿಟರಸಿ ಜಾಗೃತಿ ಕಾರ್ಯಕ್ರಮ” ಮಾಹಿತಿ ಶಿಬಿರವನ್ನು ಹಿರಿಯಡ್ಕದ ದೇವಾಡಿಗ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ಮುಖ್ಯವಾಗಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಪಡೆದುಕೊಳ್ಳಬೇಕಾಗಿ ವಿನಂತಿ.

Comments are closed.