ಗಲ್ಫ್

ಕೆ ಐ ಸಿ ದುಬೈ ನೂತನ ಸಾಲಿನ ಅದ್ಯಕ್ಷರಾಗಿ ಅಶ್ರಫ್ ಶಾ ಮಾಂತೂರ್ ಕಾರ್ಯದರ್ಶಿ ಯಾಗಿ ಮುಸ್ತಫ ಗೂನಡ್ಕ ಪುನರಾಯ್ಕೆ

Pinterest LinkedIn Tumblr

ಕೆ ಐ ಸಿ ದುಬೈ ರಾಷ್ಟೀಯ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ಜ! ಅಶ್ರಫ್ ಷಾ ಮಾಂತೂರ್ ರವರ ಘನ ಅದ್ಯಕ್ಷತೆಯಲ್ಲಿ * ಕ್ರೀಕ್ ಪರ್ಲ್ * ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಬಹು ! ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ ರವರ ಪ್ರಾರ್ಥನೆ ಯೊಂದಿಗೆ ಆರಂಭವಾದ ಸಭೆಯಲ್ಲಿ , ಕಾರ್ಯದರ್ಶಿ ಜ! ಅಶ್ರಫ್ ಪರ್ಲಡ್ಕ ರವರು ಕೆ ಐ ಸಿ ಯ ಕಾರ್ಯ ವೈಖರಿಯನ್ನು ವಿವರಿಸಿ ಸರ್ವರನ್ನು ಸ್ವಾಗತಿಸಿದರು .

ಬಹು! ಹಾಜಿ ಮೊಯಿದಿನ್ ಕುಟ್ಟಿ ದಿಬ್ಬ ರವರು ಮಾತನಾಡಿ ,ದಾನ ಧರ್ಮದ ಬಗ್ಗೆ ಮಾತನಾಡಿ , ದಾನ ಧರ್ಮಗಳು ನಮಗೆ ಬರುವ ಎಲ್ಲಾ ಆಫಾತು ಮುಸಿಬತ್ ಗಳಿಂದ ರಕ್ಷಿಸುತ್ತದೆ , ಆದುದರಿಂದ ಕೆ ಐ ಸಿ ಎಂಬ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಇಖ್ಲಾಸನೊಂದಿಗೆ ನಾವೆಲ್ಲರೂ ಕಾರ್ಯಪ್ರವರತರಾಗೋಣ ಎಂದು ಕರೆಯಿತ್ತು ಅಲ್ಲಾಹು ವಿನ ನಾಮದೊಂದಿಗೆ ಸಭೆಯನ್ನು ಉದ್ಘಾಟಿಸಿದರು .

ಪ್ರಧಾನ ಕಾರ್ಯಾದರ್ಶಿ ಜ! ಮುಸ್ತಫಾ ಗೂನಡ್ಕ ರವರು ಕೆ ಐ ಸಿ ದುಬೈ ಸಮಿತಿಯ ಕಾರ್ಯ ವೈಖರಿ , ಪ್ರಸಕ್ತ ವರ್ಷ ದಲ್ಲಿ ಸಮಿತಿಯು ನಡೆಸಿ ಕೊಂಡು ಬಂದ ಕಾರ್ಯಕ್ರಮ ಗಳನ್ನೊಳಗೊಂಡ ವರದಿಯನ್ನು ಮಂಡಿಸಿ ಲೆಕ್ಕ ಪರಿಶೋಧಕರಾದ ಜ! ರಿಫಾಯಿ ಗೂನಡ್ಕ ರವರು ಲೆಕ್ಕ ಪತ್ರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಹ್ರಸ್ವ ಸಂದರ್ಶನಾರ್ಥ ದುಬೈ ಗೆ ಆಗಮಿಸಿದ ಸೌದಿಯ ಪ್ರಖ್ಯಾತ ಉದ್ಯಮಿ ಕೆ ಐ ಸಿ ಪೋಷಕ ಜ !ಬಷೀರ್ ಸವಣೂರು ರವರನ್ನು ಸನ್ಮಾನಿಸಲಾಯಿತು .

ಸನ್ಮಾನ ಸ್ವೀಕರಿಸಿ ಮಾತನಾಡಿದ ಜ! ಬಷೀರ್ ರವರು ಕೆ ಐ ಸಿ ಯ ಕಾರ್ಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿ , ಸೌದಿಯಲ್ಲಿಯೂ ಸಂಪೂರ್ಣ ಸಹಕಾರಗಳನ್ನು ನೀಡುವ ಭರವಸೆಯನ್ನು ನೀಡಿದರು

ಸಭಾಧ್ಯಕ್ಷರಾದ ಜ! ಅಶ್ರಫ್ ಷಾ ರವರು ಮಾತನಾಡಿ ಪ್ರಸಕ್ತ ವರ್ಷದಲ್ಲಿ ದುಬೈ ಸಮಿತಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ದುಬೈ ಸಮಿತಿಯ ಅಧೀನದಲ್ಲಿ ಇರುವ ಎಲ್ಲಾ ಘಟಕಗಳ ಕಾರ್ಯ ವೈಖರಿಯನ್ನು ವಿಶ್ಲೇಷಿಸಿ , ಸ್ಥಾಪನೆಯು ಬೆಳೆಯಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತನು ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಅಹರ್ನಿಶಿ ದುಡಿಯಬೇಕೆಂದು ಕರೆಯಿತ್ತು 2015 -16 ನೇ ಸಾಲಿನಲ್ಲಿ ದುಬೈ ಸಮಿತಿಯೊಂದಿಗೆ ಸಹಕರಿಸಿದ ಎಲ್ಲಾ ಘಟಕ ಪಧಾಧಿಕಾರಿ ಗಳಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿ ಆಡಳಿತ ಸಮಿತಿಯನ್ನು ಬರ್ಕಾಸ್ತು ಗೊಳಿಸಿದರು .

2017 -18 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲು ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾದ ಜ!ಶರೀಫ್ ಕಾವು ರವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಯಿತು .

ಜ! ಶರೀಫ್ ಕಾವು ರವರು ಮಾತನಾಡಿ , ಮುಂದಿನ ಸಾಲಿಗೆ ಆಯ್ಕೆಯಾಗುವ ಪಧಾಧಿಕಾರಿಗಳು ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ ಕೆ ಐ ಸಿ ಯ ಮುಂದಿನ ದ್ಯೇಯೋದ್ದೇಶಗಳನ್ನು ವಿವರಿಸಿ ಎಲ್ಲರೂ ಕೈ ಜೋಡಿಸಬೇಕೆಂದು ಕರೆಯಿತ್ತು ನೂತನ ಸಮಿತಿಯನ್ನು ರಚಿಸಿದರು .

ಗೌರವ ಉಪದೇಶಕರು : ಬಹು! ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ
ಬಹು! ಸಯ್ಯದ್ ಅಸ್ಕರ್ ಅಲಿ ತಂಙಳ್
ಜ! ಅಬ್ದುಲ್ ಖಾದರ್ ಬೈತಡ್ಕ
ಜ! ಶರೀಫ್ ಕಾವು
ಜ! ನೂರ್ ಮಹಮ್ಮದ್ ನೀರ್ಕಜೆ

ಗೌರವಾಧ್ಯಕ್ಷರು : ಬಹು ! ಸುಲೈಮಾನ್ ಮೌಲವಿ ಕಲ್ಲೇಗ

ಅಧ್ಯಕ್ಷರು : ಜ! ಅಶ್ರಫ್ ಷಾ ಮಾಂತೂರು

ಕಾರ್ಯಾಧ್ಯಕ್ಷರು : ಜ! ಅಶ್ರಫ್ ಅರ್ತಿಕೆರೆ

ಪ್ರಧಾನ ಕಾರ್ಯದರ್ಶಿ : ಜ! ಮುಸ್ತಫಾ ಗೂನಡ್ಕ

ಕೋಶಾಧಿಕಾರಿ : ಜ ! ಅನ್ವರ್ ಮಾಣಿಲ

ಉಪಾಧ್ಯಕ್ಷರು : ಜ ! ಅಬ್ದುಲ್ ಸಲಾಂ ಬಪ್ಪಳಿಗೆ
ಜ! ರಫೀಕ್ ಆತೂರು
ಜ! ಅಬ್ಬಾಸ್ ಕೇಕುಡೆ
ಜ! ಅಶ್ರಫ್ ಅಮ್ಜದಿ

ಕಾರ್ಯದರ್ಶಿ : ಜ ! ಅಬ್ದುಲ್ ಅಝೀಜ್ ಸೊಂಪಾಡಿ
ಜ! ಜಾಬಿರ್ ಬೆಟ್ಟಂಪಾಡಿ
ಜ! ಹಾರಿಸ್ ಪಾಪೆತ್ತಡ್ಕ
ಜ! ಉಮ್ಮರ್ ರೆಂಜಲಾಡಿ

ಲೆಕ್ಕ ಪರಿಶೋಧಕರು : ಜ! ಇಸ್ಮಾಯಿಲ್ ತಿಂಗಳಾಡಿ
ಜ! ರಿಫಾಯಿ ಗೂನಡ್ಕ

ಸಂಘಟನಾ ಕಾರ್ಯದರ್ಶಿ; ಜ! ರಹಿಮಾನ್ ಪೆರಾಜೆ
ಜ! ಲತೀಫ್ ಕೌಡಿಚ್ಚಾರ್

ಧಾರ್ಮಿಕ ಸಲಹೆಗಾರರು : ಬಹು! ಹಮೀದ್ ಮುಸ್ಲಿಯಾರ್
ಬಹು! ಅಬ್ದುಲ್ಲಾ ನಹೀಮಿ
ಬಹು! ಶಾಹುಲ್ ಬಿ.ಸಿ. ರೋಡ್
ಬಹು! ಇಕ್ಬಾಲ್ ಅರ್ಶದಿ
ಬಹು ! ಅಬ್ದುಲ್ ರಝಕ್ ಮುಸ್ಲಿಯಾರ್
ಸಲಹೆಗಾರರು : ಜ! ಆದಮ್ ಮುಕ್ರಂಪಾಡಿ
ಜ! ಶರೀಫ್ ಕೊಡನೀರ್
ಜ! ಉಸ್ಮಾನ್ ಕೆಮ್ಮಿಂಜೆ
ಜ! ಝಕಾರಿಯಾ ಮುಲಾರ್
ಜ! ಅಶ್ರಫ್ ಪರ್ಲಡ್ಕ
ಜ! ಅಬ್ದುಲ್ ಬಾರಿ
ಜ! ಶಾಕಿರ್ ಕಂಬಳಬೆಟ್ಟು
ಜ! ಝಯಿನುದ್ದೀನ್ ಮಾಂತೂರು
ಜ! ಅಬ್ದುಲ್ ಬಾರಿ

ಸಂಚಾಲಕರು : ಜ ! ಉಸ್ಮಾನ್ ಮರೀಲ್
ಜ! ಹಮೀದ್ ಮನಿಲಾ
ಜ! ನವಾಸ್ ಬಿ. ಸಿ. ರೋಡ್
ಜ ! ಅಬ್ದುಲ್ ಕಾದರ್ ಸಂಪ್ಯ
ಪತ್ರಿಕಾ ಪ್ರತಿನಿಧಿ : ಜ ! ಆಸಿಫ್ ಮರೀಲ್
ಜ! ಸಲೀಂ ಬರೆಪಾಡಿ
ಜ! ಜಬ್ಬಾರ್ ಬೈತಡ್ಕ
ಜ! ನಾಸರ್ ಬಪ್ಪಳಿಗೆ

ಸದಸ್ಯರುಗಳು : ಜ! ರಫೀಕ್ ಮುಕ್ವೆ
ಜ! ಬದ್ರುದ್ದೀನ್ ಹೆಂತಾರ್
ಜ! ಹೈದರ್ ಅಲಿ ಈಶ್ವರಮಂಗಳ
ಜ!ಮಹಮ್ಮದ್ ಅಲಿ ಫರಂಗಿಪೇಟೆ
ಜ! ಅಬ್ದುಲ್ ರಹಿಮಾನ್ ಬಪ್ಪಳಿಗೆ
ಜ! ಮಜೀದ್ ಮುಕ್ರಂಪಾಡಿ
ಜ! ಹನೀಫ್ ಅರಿಯಡ್ಕ
ಜ! ಅಬ್ದುಲ್ ಅಝೀಜ್ ಮಾಡವು
ಜ!ಅನ್ಸಾಫ್ ಪಾತೂರು
ಜ! ಇಲ್ಯಾಸ್ ಕಡಬ
ಜ! ಇಸ್ಮಾಯಿಲ್ ಅರಿಯಡ್ಕ
ಜ!ಅಬ್ದುಲ್ ಲತೀಫ್ ಅರ್ತಿಕೆರೆ
ಜ!ರಿಯಾಸ್ ಅರಿಯಡ್ಕ
ಜ! ಯೂಸುಫ್ ಈಶ್ವರಮಂಗಲ
ಜ! ಮಹಮ್ಮದ್ ಪೌವಳಿಕೆ
ಜ! ಅಲಿ ಮನಿಲಾ
ಜ! ಸಂಶುದ್ದೀನ್ ಮಲಪ್ಪುರಂ
ಜ! ಸುಫೀದ್ ಮಲಪ್ಪುರಂ
ಜ! ಮೂಸಾ ಕಾವು
ಜ! ಶಾಫಿ ಒಳತಡ್ಕ
ಜ! ಮಹಮ್ಮದ್ ಪಲ್ಲತೂರು
ಜ! ಸಿನಾನ್ ಪರ್ಲಂಪಾಡಿ
ಇವರುಗಳನ್ನು ಆರಿಸಲಾಯಿತು .

ಈ ಸಂದರ್ಭದಲ್ಲಿ ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿದ ಗೌರವಾನ್ವಿತ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ನೂತನ ಸಮಿತಿಯು ಹೆಚ್ಚಿನ ಆವೇಶದಿಂದ ಕಾರ್ಯೋನ್ಮುಖರಾಗಿ ಮುಂದಿನ ಸಾಲಿನಲ್ಲಿ ಉತ್ತಮ ಫಲಿತಾಂಶವನ್ನು ನೀಡಬೇಕೆಂದು ಕರೆಯಿತ್ತರು.

ಜ! ಆದಮ್ ಮುಕ್ರಂಪಾಡಿಯವರು ಮಾತನ್ನಾಡಿ ಅಲ್ಲಾಹು ನಮಗೆ ಸಂಪತ್ತನ್ನು ನೀಡಿ , ನಾವು ಯಾವ ರೀತಿಯಲ್ಲಿ ಅವನು ಕೊಟ್ಟ ಸಂಪತ್ತನ್ನು ವಿನಿಯೋಗಿಸುತ್ತಾನೆ ಎಂದು ಪರೀಕ್ಷಿಸುತ್ತಾನೆ ,ಕೇವಲ ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿ ಯವರಿಂದ ಮಾತ್ರ ಯಾವುದೇ ಒಂದು ಸಮಿತಿ ನಡೆಯಲಾರದು . ಆದುದರಿಂದ ಪ್ರತಿಯೋಬ್ಬರೂ ಜವಾಬ್ಧಾರಿಯನ್ನು ವಹಿಸಿಕೊಂಡು ಅಲ್ಲಾಹನ ದೀನನ್ನು ಬೆಳೆಸಲು ಸಹಕರಿಸಬೇಕೆಂದು ಕರೆಯಿತ್ತು ನೂತನ ಸಮಿತಿಗೆ ಶುಭ ಹಾರೈಸಿದರು .

ಕೆ ಐ ಸಿ ಯ ಸ್ಥಾಪಕ ಸದಸ್ಯರಾದ ಜ! ಅಬ್ಬಾಸ್ ಕೇಕುಡೆ ಅಬ್ದುಲ್ ರಝಾಕ್ ಸೋಂಪಾಡಿ ಕೆ ಐ ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜ! ನೂರ್ ಮಹಮ್ಮದ್ ನೀರ್ಕಜೆ , ದುಬೈ ಸಮಿತಿಯ ಗೌರವಾಧ್ಯಕ್ಷರಾದ ಜ! ಅಬ್ದುಲ್ ಕಾದರ್ ಬೈತಡ್ಕ, ಜ! ಬದ್ರುದ್ದೀನ್ ಹೆಂತಾರ್ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ನ ಗೌರವಾಧ್ಯಕ್ಷರಾದ ಜ! ರಫೀಕ್ ಆತೂರು ರವರು ಮಾತನಾಡಿ ಕಳೆದ ಸಾಲಿನ ದುಬೈ ಸಮಿತಿಯ ಕಾರ್ಯ ಚಟುವಟಿಕೆಗಳು ಗಮನಾರ್ಹ ಸಾಧನೆಯನ್ನು ಮಾಡಿದೆ , ಮುಂದೆಯೂ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಕರೆಕೊಟ್ಟು ನೂತನ ಸಮಿತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಹು ! ಹಮೀದ್ ಮುಸ್ಲಿಯಾರ್ , ಯೂತ್ ವಿಂಗ್ ಅಧ್ಯಕ್ಷರಾದ ಜ! ನವಾಸ್ ಬಿ. ಸಿ. ರೋಡ್ ,, ಜ! ಜಾಬಿರ್ ಬೆಟ್ಟಂಪಾಡಿ , ಬಹು! ಅಶ್ರಫ್ ಅಮ್ಜದಿ. ಜ! ಅಬ್ದುಲ್ ಸಲಾಂ ಬಪ್ಪಳಿಗೆ, ಜ! ಅಶ್ರಫ್ ಅರ್ತಿಕೆರೆ, ಜ! ನಾಸರ್ ಬಪ್ಪಳಿಗೆ, ಕಿಸೈಸ್ ಘಟಕ ಅಧ್ಯಕ್ಷರಾದ ಜ! ಷರೀಫ್ ಕೊಡನೀರ್ , ಜ! ಅಬ್ದುಲ್ ಲತೀಫ್ ಕೌಡಿಚ್ಚಾರ್ , ಜ! ಆಸಿಫ್ ಮರೀಲ್ , ಜ! ಜಬ್ಬಾರ್ ಬೈತಡ್ಕ ,ಮೊದಲಾದವರು ಸಂದರ್ಭಯೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶಭ ಹಾರೈಸಿದರು. ಜ ! ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿ ,ಜ! ಝೈನುದ್ದೀನ್ ಮಾಂತೂರು ವಂದನಾರ್ಪಣೆಗೈದರು.

Comments are closed.