ಕರಾವಳಿ

ಸೈಂಟ್ ಅಲೋಶಿಯಸ್ ಕಾಲೇಜು : ಬೃಹತ್ ಈಜುಕೊಳ ಉದ್ಘಾಟನೆ

Pinterest LinkedIn Tumblr

aloyuies_swimng_pool_1

ಮಂಗಳೂರು, ಡಿಸೆಂಬರ್.20: ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟದ ಬೃಹತ್ ಈಜುಕೊಳದ ಉದ್ಘಾಟನೆ ಸೋಮವಾರ ನಡೆಯಿತು.

ನೂತನ ಈಜುಕೊಳವನ್ನು ಕರ್ನಾಟಕ ಜೆಸ್ವಿಟ್ ಪ್ರಾವಿನ್ಸ್ನ ಪ್ರೊವಿನ್ಶಿಯಲ್ ರೆ.ಡಾ. ಜೆರೋಮ್ ಸ್ಟಾನಿಸ್ಲಸ್ ಡಿಸೋಜ ಅವರು ಉದ್ಘಾಟಿಸಿದರು.

aloyuies_swimng_pool_2 aloyuies_swimng_pool_3 aloyuies_swimng_pool_4 aloyuies_swimng_pool_5 aloyuies_swimng_pool_6 aloyuies_swimng_pool_7 aloyuies_swimng_pool_8 aloyuies_swimng_pool_9 aloyuies_swimng_pool_10 aloyuies_swimng_pool_11 aloyuies_swimng_pool_12 aloyuies_swimng_pool_13 aloyuies_swimng_pool_14 aloyuies_swimng_pool_15 aloyuies_swimng_pool_16

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ, ಆಹಾರ ಸಚಿವ ಯು.ಟಿ. ಖಾದರ್, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

aloyuies_swimng_pool_17 aloyuies_swimng_pool_18 aloyuies_swimng_pool_19 aloyuies_swimng_pool_20 aloyuies_swimng_pool_21 aloyuies_swimng_pool_22 aloyuies_swimng_pool_23 aloyuies_swimng_pool_24 aloyuies_swimng_pool_26 aloyuies_swimng_pool_28 aloyuies_swimng_pool_29 aloyuies_swimng_pool_30 aloyuies_swimng_pool_31 aloyuies_swimng_pool_32 aloyuies_swimng_pool_33 aloyuies_swimng_pool_34

ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಜೆ. ಅಲೆಕ್ಸಾಂಡರ್, ಸಾಕಾ ಅಧ್ಯಕ್ಷ ಅರ್ಚಿಬಾಲ್ಡ್ ಮೆನೇಝಸ್, ಸ್ವಿಮ್ಮಿಂಗ್ ಪೂಲ್ ಸಮಿತಿಯ ಸಂಚಾಲಕ ಎನ್.ಜಿ. ಮೋಹನ್, ಹಳೇ ವಿದ್ಯಾರ್ಥಿ ಟೆರೆನ್ಸ್ ಡೆಸಾ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ರೆಕ್ಟರ್ ಫಾ. ಡಿಯೊನಿಯಸ್ ವಾಸ್ ಸ್ವಾಗತಿಸಿದರು.

Comments are closed.