ಕರಾವಳಿ

ಟಿಪ್ಪು ಜಯಂತಿಗೆ ವಿರೋಧ : ಸಭಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರ ಬಂಧನ

Pinterest LinkedIn Tumblr

tippu-jayanti-protest_0

ಮಂಗಳೂರು, ನ.10: ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್ ಹಾಗೂ ದ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿ ವತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.

tippu-jayanti-protest_1 tippu-jayanti-protest_2 tippu-jayanti-protest_3 tippu-jayanti-protest_4

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದುಕೊಂಡು ಟಿಪ್ಪುಜಯಂತಿ ಆಚರಣೆ ನಡೆಯುತ್ತಿದ್ದ ಜಿ.ಪಂ. ಸಭಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

tippu-jayanti-protest_5 tippu-jayanti-protest_6 tippu-jayanti-protest_7 tippu-jayanti-protest_8 tippu-jayanti-protest_9 tippu-jayanti-protest_10 tippu-jayanti-protest_11 tippu-jayanti-protest_12 tippu-jayanti-protest_13 tippu-jayanti-protest_14 tippu-jayanti-protest_15 tippu-jayanti-protest_16 tippu-jayanti-protest_17 tippu-jayanti-protest_18 tippu-jayanti-protest_19 tippu-jayanti-protest_20 tippu-jayanti-protest_21 tippu-jayanti-protest_22 tippu-jayanti-protest_23tippu-jayanti-protest_25 tippu-jayanti-protest_26 tippu-jayanti-protest_27 tippu-jayanti-protest_28 tippu-jayanti-protest_29 tippu-jayanti-protest_30 tippu-jayanti-protest_31 tippu-jayanti-protest_33 tippu-jayanti-protest_34 tippu-jayanti-protest_35 tippu-jayanti-protest_36 tippu-jayanti-protest_37 tippu-jayanti-protest_38 tippu-jayanti-protest_39 tippu-jayanti-protest_40 tippu-jayanti-protest_41 tippu-jayanti-protest_42 tippu-jayanti-protest_43 tippu-jayanti-protest_44 tippu-jayanti-protest_45 tippu-jayanti-protest_46 tippu-jayanti-protest_47

ಇಂದು ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿ ಸಭಾಂಗಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಸಂದರ್ಭ ಪೊಲೀಸರು ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡರಾದ ಸಂಜೀವ ಮಠಂದೂರು, ಉಮಾನಾಥ್ ಕೋಟ್ಯಾನ್, ಜಿತೇಂದ್ರ ಕೊಟ್ಟಾರಿ, ಸಂಜಯ್ ಪ್ರಭು, ರಾಜ ಗೋಪಾಲ್ ರೈ, ಸತ್ಯಜಿತ್ ಸುರತ್ಕಲ್, ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ ಸಹಿತ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

Comments are closed.