ಅಂತರಾಷ್ಟ್ರೀಯ

ಮಂಗಳೂರು ಪೊಲೀಸರು ಪ್ರಕಟಿಸಿದ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರ : ಇವರ ಸುಳಿವು ನೀಡಿದವರಿಗೆ ಬಹುಮಾನ

Pinterest LinkedIn Tumblr

 

 

Most_Wanted_accused

ಪೊಲೀಸ್ ಅಂತರ್ಜಾಲ ತಾಣದಲ್ಲಿ ಪ್ರಕಟವಾದ 153 ಮೋಸ್ಟ್ ವಾಂಟೆಡ್ ಆರೋಪಿಗಳಲ್ಲಿ ಹೆಚ್ಚಿನವರ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ. 

__ಸತೀಶ್ ಕಾಪಿಕಾಡ್

ಮಂಗಳೂರು, ಆ.3: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ಅಂತರ್ಜಾಲ ತಾಣದಲ್ಲಿ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರವನ್ನು ಪ್ರಕಟಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ಹೇಳಿದ್ದಾರೆ.

Commisnr_press_meet_2

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 153 ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ರವಿಪೂಜಾರಿ, ಕಲಿಯೋಗೀಶ್, ಅಸ್ಗರ್ ಅಲಿ, ವಿಕ್ಕಿ ಶೆಟ್ಟಿ, ವಿಶ್ವನಾಥ ಕೊರಗ ಶೆಟ್ಟಿ, ಸುಲೈಮಾನ್, ಸಿರಾಜ್ ಉಳ್ಳಾಲ್, ಅಕ್ಬರ್ ವಳಚ್ಚಿಲ್,ಮುಹಮ್ಮದ್ ನವಾಝ್, ತಾಜುದ್ದಿನ್, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಅನ್ವರ್, ಮುಹಮ್ಮದ್ ಮುಸ್ತಫಾ, ರಶೀದ್ ಮಲಬಾರಿ ಮುಂತಾದವರ ಹೆಸರಿದೆ. ಇವರಲ್ಲಿ 7 ಮಂದಿ ರೆಡ್ ಕಾರ್ನರ್ ನೋಟಿಸ್ ಹೊಂದಿದವರು ಮತ್ತು 5 ಮಂದಿ ಲುಕ್‌ಔಟ್ ಸರ್ಕ್ಯುಲರ್ ಇರುವವರ ಎಂದು ತಿಳಿಸಿದರು.

ಪ್ರತಿಯೊಬ್ಬ ಆರೋಪಿಯ ಅಪರಾಧದ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು ಇವರ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ಕಮಿಷನರ್ ತಿಳಿಸಿದರು.

ಡಿಸಿಪಿಗಳಾದ ಕ.ಎಂ. ಶಾಂತರಾಜು, ಡಾ. ಸಂಜೀವ ಎಂ. ಪಾಟೀಲ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು

Most Wanted People by Mangalore City Police.

 

spc301.ರವಿ ಪೂಜಾರಿ @ ರವಿಪ್ರಕಾಶ್ ಪೂಜಾರಿ spc202.ಯೋಗೇಶ ಯಾನೆ ಕಲಿ ಯೋಗೇಶ್ Ullal103.ಅಸ್ಗರ್ ಆಲಿ @ ಆಸ್ಗರ್ spc1

04.ವಿಕ್ಕಿ ಶೆಟ್ಟಿ @ ವಿಕ್ರಂ ಶೆಟ್ಟಿ @ ಬಾಲಕೃಷ್ಣ ಶೆಟ್ಟಿ

spc705.ವಿಶ್ವನಾಥ ಕೊರಗ ಶೆಟ್ಟಿ mulki406.ಶಮೀರ್ ಬಿನ್ ಸುಲೈಮಾನ್ siraj

07.ಮಹಮ್ಮದ್ ಸಿರಾಜುದ್ದೀನ್ @ ಸಿರಾಜ್ ಉಳ್ಳಾಲ್

akbar08.ಅಕ್ಬರ್ ವಳಚ್ಚಿಲ್
nawaz09.ಮಹಮ್ಮದ್ ನವಾಜ್ thajuddin

10.ತಾಜುದ್ದೀನ್

irshad11.ಮಹಮ್ಮದ್ ಇರ್ಷಾದ್ anwar

12.ಮಹಮ್ಮದ್ ಅನ್ವರ್

musthafa13.ಮಹಮ್ಮದ್ ಮುಸ್ತಾಫ malbari14.ಅಬ್ದುಲ್ ರಶೀದ್ ಮಲಬಾರಿ

Most wanted by Barke PS

Police Inspector Barke 9480805330

Rama-Burma15.ರಾಮ @ ಬರ್ಮಾ barke216.ಪುರುಷೋತ್ತಮ placeholder17.ಸಾಹುಲ್ ಹಮೀದ್ placeholder

18.ಮಹಮ್ಮದ್ ಇಕ್ಬಾಲ್ @ ಇಕ್ಬಾಲ್

barke919.ರಾಧಾಕೃಷ್ಣ ಶೆಣೈ

Most wanted by Urwa PS

Police Inspector Urwa 9480802323

Urwa1

20.ರಾಕೇಶ್ ಮಿಶ್ರಿ ಯಾನೆ ರೋಹನ್

Urwa321.ರಾಧಕೃಷ್ಣ ಶೆಣೈ

 

Most wanted by East PS

Police Inspector East 9480805347

pradeep22.ಪ್ರದೀಪ್ ಮೆಂಡನ್ @ ಪ್ರದೀಪ್ @ ಪ್ರದಿ vijay

23.ವಿಜಯ್‍ಕುಮಾರ್ @ ವಿಜಯ್

placeholder24.ನೌಫಲ್ ಯಾನೆ ನೌಷಾ placeholder25.ಇಮ್ರಾನ್
placeholder26.ಅಶೋಕ ಶಿವರಾಮ ಹೆಗ್ಡೆ placeholder27.ಝಾಕೀರ್ ಹುಸೇನ್ afeel28.ಅಫೀಲ್ ಇಬ್ರಾಹಿಂ placeholder29.ಮಹಮ್ಮದ್ ಫೈಸಲ್
eastpc1130.ಸೌದತ್ತ್ ಆಲಿ ಯಾನೆ ಹಂಸ ಆಲಿ eastpc1231.ಶ್ರೀಧರ ರಾವ್ placeholder

32.ಸಾದತ್ ಕಣ್ಣೂರು

placeholder33.ಸುಮಿತ್ ಠಾಕೂರು
placeholder34.ಸಯ್ಯದ್ ಸಾಹುಲ್ placeholder35.ಎಂ.ಎಸ್.ಸುರೇಶ್ ಕುಮಾರ್ placeholder36.ಉದಯ್ ಕುಮಾರ್ ಶೆಟ್ಟಿ placeholder37.ಚೇತನ್ ಕಾರ್ಡೊಸಾ
placeholder38.ಕಮಲುದ್ದಿನ್ ಅಹಮ್ಮದ್ placeholder39.ದೀಪಕ್ ಪೂಜಾರಿ

 

Most wanted by M’North PS

Police Inspector M’North 9480805338

placeholder40.ಹಮೀದ್, ಕುಮಾರಿ ಶ್ವೇತ ಪೈ placeholder41.ಲತೀಶ್ placeholder42.ಇಮ್ರಾನ್ placeholder43.ರವೂಫ್ @ ಬೊಡ್ಡ ರವೂಫ್
placeholder44.ಪ್ರೇಮ ಫಿರೇರಾ placeholder45.ಶಬ್ಬೀರ್ ಜಸ್ಬಿನ್ ಕೈಲಾನಿ Melwyn46.ಮೆಲ್ವೀನ್ ಡಿ’ಸೋಜಾ placeholder47.ಮೊಹಮ್ಮದ್ ಆಸೀಫ್
placeholder48.ರಾಜೇಶ್ ಪೂಜಾರಿ Ahmed Sharvan49.ಅಹಮ್ಮದ್ ಶರ್ವಾನ್ placeholder50.ಸಾಕೀಬ್ placeholder51.ಇಮ್ರಾನ್
placeholder52.ಮೊಹಮ್ಮದ್ ಆಸೀಫ್ placeholder53.ಮಹಮ್ಮದ್ ಹನೀಫ್ placeholder54.ಆಸೀಫ್ placeholder55.ಕಿಶೋರ್ ಶೆಟ್ಟಿ
placeholder

56.ಮಹಮ್ಮದ್ ಫತಾವುಲ್ಲಾ

placeholder57.ಅಬ್ದುಲ್ ಮದಾಸ್ಸೀರ್ placeholder58.ರಿಜ್ವಾನ್ placeholder59.ಅಬ್ದುಲ್ ಫೈಝಲ್ @ ಫೈಝಲ್
placeholder60.ವಿಜಯಾನಂದ ಡಾಂಗೆ placeholder61.ಅಬ್ದುಲ್ ಹಮೀದ್ placeholder62.ಕೆ. ಕೃಷ್ಣದಾಸ್ Mohammad Sharif63.ಮಹಮ್ಮದ್ ಷರೀಫ್
placeholder64.ಅಬ್ದುಲ್ ಫೈಝಲ್ @ ಫೈಝಲ್ placeholder65.ನವೀನ್ ಅರೋರ placeholder66.ವಲೇರಿಯನ್ ಡಿ ಸೋಜ placeholder67.ಮೊಹಮ್ಮದ್ ಫತಾವುಲ್ಲ
placeholder68.ಮಹಮ್ಮದ್ ಯಾಸೀನ್ placeholder69.ಅಶ್ರಫ್ placeholder70.ಅಬ್ದುಲ್ ಕಲಾಂ placeholder71.ಅಬ್ದುಲ್ ರಶೀದ್ @ ಶಫಿ
placeholder72.ಸಿದ್ದೀಕ್ placeholder73.ಮಹಮ್ಮದ್ ಅಶ್ರಫ್ placeholder74.ನೌಫಲ್ placeholder75.ನರೇಂದ್ರ
Mohammed phairojh76.ಮೊಹಮ್ಮದ್ ಫೈರೋಝ್ @ ಫೈರೋಝ್ placeholder77.ಡಿ. ವಿಶ್ವನಾಥ ಕಾಮತ್ placeholder78.ಅಬ್ದುಲ್ ಮಝಾರ್ Jam sir79.ಜಮ್ ಶೀರ್

 

Most wanted by South PS

Police Inspector South 9480805339

Rahul80.ರಾಹುಲ್ Rakesh Patel81.ರಾಕೇಶ್ ಪಟೇಲ್ placeholder82.ಮುಖೇಶ್ Abdul Saleem83.ಅಬ್ದುಲ್ ಸಲೀಂ
spc984.ಅಬ್ದುಲ್ ರಜಾಕ್ @ ರಜಾಕ್ changli85.CHANGLI

 

Most wanted by M’Rural PS

Police Inspector M’Rural 948080533

placeholder86.ನಿಖಿಲ್ ಪ್ರಕಾಶ್ ಶೆಟ್ಟಿ placeholder87.ಸಮೀರ್ placeholder88.ನಜೀಮ್ placeholder89.ಖಾಲಿದ್
placeholder90.ಸದಕತ್ತುಲ್ಲಾ @ ಕೌಶಿಕ್ placeholder91.ಕಬೀರ್ @ ಮೊಹಮ್ಮದ್ ಕಬೀರ್ placeholder92.ಇಬ್ರಾಹಿಂ placeholder93.ಅನ್ವರ್ @ ಬಶೀರ್
placeholder94.ಚೇತಿ @ ಚೇತನ್ ಕುಮಾರ್ placeholder95.ಮಹಮ್ಮದ್ ಮಲಿಕ್ placeholder96.ಸಂಜಯ್ placeholder97.ಅಶ್ರಪ್ @ ಅಚ್ಚು
placeholder98.ಸದಾಶಿವ ಪೂಜಾರಿ placeholder99.ಭರತ್ ರಾಜ್

Most wanted by Ullal PS

Police Inspector Ullal 9480802315

placeholder100.ರಿಯಾಸ್ ಭಟ್ಕಲ್ @ ಅಹಮ್ಮದ್ ರಿಯಾಸ್ @ @ ಇಸ್ಮಾಯಿಲ್ ಶಾಂಬಾಂದರಿ placeholder101.ಭಟ್ಕ್ಲ ಇಕ್ಬಾಲ್ @ ಇಕ್ಬಾಲ್ ಶಾಂಬದರಿ placeholder102.ಮುದಾಸೀರ್ ಯಾಸೀನ್ placeholder103.ಅಭಿಷೇಕ್ ಬ್ಯಾನರ್ಜಿ @ ನೀರಜ್ ಸಿಂಗ್ @ ವಿಕ್ರಮ್ ಕುಮಾರ್ @ ಆಕಾಶ್ @ ರಾಜೆಶ್ ಕುಮಾರ್ @ ಪ್ರಬಾಕರ ಚೌಧರಿ
Ullal2104.ಸಾಹುಲ್ ಹಮೀದ್

Most wanted by Konaje PS

Police Inspector Konaje 9480805340

placeholder105.ಮುಖೇಶ್ದ ಸಬಾನಿ placeholder106.ಅಬ್ದುಲ್ ಲಥೀಫ್ placeholder107.ಪಿಯುಸ್ ಪೆರಾವೋ konaje2108.ಅರಾಫತ್
placeholder109.ಅದ್ರಾಮ ಬ್ಯಾರಿ placeholder110.ಉಮೇಶ್ ಗೌಡ placeholder111.ಬರಿಯಾ ಸಿಂಗ್ placeholder112.ಬಿಲಾಲ್
placeholder113.ಮನ್ಸೂರ್ placeholder114.ಅಶ್ರಫ್@ ಮಹಮ್ಮದ್ ಅಶ್ರಫ್ placeholder115.ವಿನೋದ್ ಕೆ.ಪಿ. placeholder116.ಮಹಮ್ಮದ್ ರಫೀಕ್
placeholder117.ಅಬ್ದುಲ್ ಲತೀಫ್ placeholder118.ಅಬ್ದುಲ್ ರಹಿಮಾನ್ placeholder119.ಗಂಗಾಧರ placeholder120.ಎಂ.ಎ ಶಫೀಕ್
placeholder121.ವಿನೇಶ್ placeholder122.ಉಮ್ಮರ್ ಪಾರೂಕ್ @ ಫಾರೂಕ್

Most wanted by Mulki PS

Police Inspector Mulki 9480805332

placeholder123.ಅಲ್ತಾಪ್ ಹುಸೇನ್ mulki2124.ವೈಭವ್ @ ಪಪ್ಪು

Most wanted by KAVOOR PS

Police Inspector Kavoor

placeholder125.ರಾಜ

Most wanted by Panambur PS

Police Inspector Panambur

panambur126.ಕಬೀರ್

Most wanted by Bajpe PS

Police Inspector Bajpe 948080231

placeholder127.ಅಕ್ಬರ್ munna128.ಮುನ್ನ @ ಅಬ್ದುಲ್ ರಶೀದ್ placeholder129.ಅಬ್ದುಲ್ ರಹಿಮಾನ್ ilias130.ಇಲಿಯಾಸ್
bachhu131.ಬಚ್ಚು ಮಂಡಲ್ bongu132.ಬೊಂಗು ವೆಂಕಣ್ಣ @ ಬೊಂಗು ವೆಂಕ ಗೌಡ placeholder133.ಸಿಂಗಂ ತಿರುಪತಿ placeholder134.ಸಿಂಗಂ ಲಕ್ಷ್ಮೀಪತಿ
placeholder135.ಜಗದಂ ಶ್ರೀನಿವಾಸ shivaraj136.ಶಿವರಾಜ @ ಮಧು placeholder137.ಶ್ರೀಮತಿ ನಾಗಮ್ಮ ayyamma138.ಶ್ರೀಮತಿ ಅಯ್ಯಮ್ಮ
vanilla139.ಶ್ರೀಮತಿ ವೆನಿಲ್ಲಾ

Most wanted by Surathkal PS

Police Inspector Surathkal 9480805360

placeholder

140.ಹನೀಫ್ @ ಕಲ್ಲಡ್ಕ ಹನೀಫ್

surthkal1141.ದಾದಾಪಾಲ್ ಅಬ್ದುಲ್ ರಹಿಮಾನ್ @ ಅಬ್ದುಲ್ ರಹಿಮಾನ್ placeholder142.ಲತೀಫ್ @ ಅಡ್ಡೂರು ಲತೀಫ್ placeholder143.ನಜೀರ್ @ ಸಾಡು ನಜೀರ್ ಉಳಾಯಿಬೆಟ್ಟು
surthkal2144.ನಝೀರ್ @ನಝೀರ್ ಕಲ್ಲಡ್ಕ placeholder145.ಜಮಾಲ್ @ ಅಡ್ಡೂರು ಜಮಾಲ್ ಯಾನೆ ಅಬ್ದುಲ್ ಸಲಾಂ surthkal3146.ಸುಶಾಂತ್ ಮಂಡಲ್ surthkal4147.ಶರತ್ ಮಂಡಲ್
surthkal5148.ಅಬ್ದುಲ್ ವಹಾಬ್ surthkal6149.ಮಹಮ್ಮದ್ ರಫೀಕ್ @ ಮ್ಯಾಂಗೋ ರಫೀಕ್

Most wanted by Moodbidre PS

Police Inspector Moodabidre 9480802314

Ummar Farook150.ಉಮ್ಮರ್ ಪಾರೂಕ್ ಇಡ್ಯಾ placeholder151.ಹುಣಸೂರ್ ಅಬೀದ್ @ ಅಬೀದ್ ಪಾಷ placeholder152.ಅಸ್ಪಕ್ ಯಾನೆ ಮಹಮ್ಮದ್ ಅಸ್ಪಕ್ placeholder153.ದಾದಪಾಲ್ ರೆಹಮಾನ್

__ಸತೀಶ್ ಕಾಪಿಕಾಡ್

 

Comments are closed.