ಅಂತರಾಷ್ಟ್ರೀಯ

ಅಬ್ಬಬ್ಬಾ …ಚಿನ್ನ …..ಗಗನಕ್ಕೇರಿದ ಚಿನ್ನದ ಬೆಲೆ

Pinterest LinkedIn Tumblr

gold

ನವದೆಹಲಿ: ಷೇರು ಮಾರುಕಟ್ಟೆ ತೀವ್ರ ಕುಸಿತಕಂಡಿದ್ದು ಚಿನ್ನದ ದರದಲ್ಲಿ ಗಣನೀಯ ಏರಿಕೆ ಖಂಡಿದ್ದು, ಆಭರಣ ಪ್ರಿಯರಿಗೆ ಶಾಕ್ ನೀಡಿದೆ.

10 ಗ್ರಾಂ ಚಿನ್ನದ ಬೆಲೆ 30,300 ರೂಪಾಯಿ ಗಡಿ ದಾಟಿದ್ದು, ಇವತ್ತು ಒಂದೇ ದಿನ 160 ರೂಪಾಯಿ ಏರಿಕೆಯಾಗಿದೆ. ಬಿಎಸ್‍ಇ 226 ಅಂಕ ಕುಸಿತ ಕಂಡ್ರೆ ನಿಫ್ಟಿ 54 ಅಂಕ ಕುಸಿತದೊಂದಿಗೆ ವ್ಯವಹಾರ ಅಂತ್ಯ ಖಂಡಿದೆ.

ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಇನ್ನು ಕುಸಿತ ಕಂಡರೆ ಚಿನ್ನದ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಈ ಮೂಲಕ ಚಿನ್ನ ಖರೀದಿ ಮಾಡುವ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

Comments are closed.